ಮಂಗಳವಾರ, 18 ನವೆಂಬರ್ 2025
×
ADVERTISEMENT

Hescom

ADVERTISEMENT

ಈ ದಿನಗಳಂದು ರಾಜ್ಯದ 5 ಎಸ್ಕಾಂಗಳ ಆನ್‌ಲೈನ್‌ ಸೇವೆ ಅಲಭ್ಯ

ESCOMs: ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ತುರ್ತು ನಿರ್ವಹಣೆ ಕಾರಣದಿಂದಾಗಿ ರಾಜ್ಯದ ಐದು ಎಸ್ಕಾಂಗಳ ಆನ್‌ಲೈನ್‌ ಸೇವೆಗಳು ಅ 24ರ ರಾತ್ರಿ 8 ಗಂಟೆಯಿಂದ ಅ.25ರ ಮಧ್ಯಾಹ್ನ 1 ಗಂಟೆಯವರೆಗೆ ನಗರ ಪ್ರದೇಶಗಳಲ್ಲಿ ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
Last Updated 21 ಅಕ್ಟೋಬರ್ 2025, 14:42 IST
ಈ ದಿನಗಳಂದು ರಾಜ್ಯದ 5 ಎಸ್ಕಾಂಗಳ ಆನ್‌ಲೈನ್‌ ಸೇವೆ ಅಲಭ್ಯ

ವಿದ್ಯುತ್ ಕಂಬ ಬದಲಾಯಿಸಿದ ಹೆಸ್ಕಾಂ

ತಾಲ್ಲೂಕಿನ ಕತ್ರಿದಡ್ಡಿ ಗ್ರಾಮದಲ್ಲಿಯ ಶಿಥಿಲಗೊಂಡಿದ್ದ ವಿದ್ಯುತ್ ಕಂಬವನ್ನು ಹೆಸ್ಕಾಂ ಕಿತ್ತೂರು ಶಾಖೆಯ ಸಿಬ್ಬಂದಿ ಬದಲಾಯಿಸಿದೆ. ಕಂಬ ಮುರಿದು ಬೀಳುತ್ತದೆ ಎಂಬ ಸಾರ್ವಜನಿಕ ಆತಂಕವನ್ನು ಅದು ದೂರಮಾಡಿದೆ. ...
Last Updated 16 ಆಗಸ್ಟ್ 2025, 8:02 IST
ವಿದ್ಯುತ್ ಕಂಬ ಬದಲಾಯಿಸಿದ ಹೆಸ್ಕಾಂ

ಬೆಳಗಾವಿ: ಎಂಟು ಕಡೆ ‘ಹೆಸ್ಕಾಂ ಮಾದರಿ ಸೌರಗ್ರಾಮ’

Renewable Energy Karnataka: ಬೆಳಗಾವಿ: ಅಸಾಂಪ್ರದಾಯಿಕ ಇಂಧನ ಮೂಲಗಳನ್ನು ಹೆಚ್ಚಿಸಲು ‘ಗ್ರೀನ್‌ಫೀಲ್ಡ್’ ಯೋಜನೆಗೆ ಜಿಲ್ಲೆಯ ಎಂಟು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಎಂಟೂ ಗ್ರಾಮಗಳನ್ನು ‘ಹೆಸ್ಕಾಂ ಮಾದರಿ ಸೌರಗ್ರಾಮ’ ಎಂದು ಘೋಷಿಸಲಾಗಿದೆ.
Last Updated 22 ಜುಲೈ 2025, 2:25 IST
ಬೆಳಗಾವಿ: ಎಂಟು ಕಡೆ ‘ಹೆಸ್ಕಾಂ ಮಾದರಿ ಸೌರಗ್ರಾಮ’

ಹೆಸ್ಕಾಂ: ಗಾಳಿ, ಮಳೆಗೆ ₹15.09 ಕೋಟಿ ನಷ್ಟ

ಕೆಲ ದಿನಗಳಿಂದ ಗಾಳಿ ಸಹಿತ ಸುರಿದ ಮಳೆಗೆ ಹೆಸ್ಕಾಂ ವ್ಯಾಪ್ತಿಯ ವಿವಿಧೆಡೆ ವಿದ್ಯುತ್‌ ಕಂಬಗಳು, ಪರಿವರ್ತಕಗಳು ಹಾಗೂ ಲೈನ್‌ಗಳಿಗೆ ಹಾನಿಯಾಗಿದ್ದು, ಅಂದಾಜು ₹15.09 ಕೋಟಿ ನಷ್ಟವಾಗಿದೆ.
Last Updated 2 ಜುಲೈ 2025, 16:01 IST
ಹೆಸ್ಕಾಂ: ಗಾಳಿ, ಮಳೆಗೆ ₹15.09 ಕೋಟಿ ನಷ್ಟ

ಹೆಸ್ಕಾಂ ಶಿರಸಿ ವಿಭಾಗ ವ್ಯಾಪ್ತಿ: 500ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಬಾಕಿ

ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪತ್ರ (ಒಸಿ) ಕಡ್ಡಾಯ ಮಾಡಿರುವುದರಿಂದ ಅನಧಿಕೃತ ಆಸ್ತಿ ಹೆಚ್ಚಿರುವ ಹೆಸ್ಕಾಂ ಶಿರಸಿ ವಿಭಾಗ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳಿನಿಂದ 500ಕ್ಕೂ ಹೆಚ್ಚಿನ ಅರ್ಜಿಗಳು ವಿಲೇಯಾಗದೇ ಬಾಕಿ ಉಳಿದಿದೆ.
Last Updated 9 ಜೂನ್ 2025, 6:15 IST
ಹೆಸ್ಕಾಂ ಶಿರಸಿ ವಿಭಾಗ ವ್ಯಾಪ್ತಿ: 500ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಬಾಕಿ

ಉತ್ತರ ಕನ್ನಡ: ಹೆಸ್ಕಾಂ ನಿರ್ವಹಣಾ ವಿಭಾಗ ದುರ್ಬಲ!

ಜಿಲ್ಲೆಗೆ ಬರಲು ಹಿಂದೇಟು ಹಾಕುವ ಲೈನ್‌ಮೆನ್, ಎಂಜಿನಿಯರ್‌ಗಳು
Last Updated 27 ಮೇ 2025, 4:59 IST
ಉತ್ತರ ಕನ್ನಡ: ಹೆಸ್ಕಾಂ ನಿರ್ವಹಣಾ ವಿಭಾಗ ದುರ್ಬಲ!

ಹೆಸ್ಕಾಂ ಅಧಿಕಾರಿ ಅನುಮಾನಾಸ್ಪದ ಸಾವು: ನಾಲ್ವರ ವಿರುದ್ಧ ದೂರು

ದೂರು ಸ್ವೀಕರಿಸಲು ಪೊಲೀಸರಿಂದ ವಿಳಂಬ ಆರೋಪ
Last Updated 1 ಮೇ 2025, 16:18 IST
ಹೆಸ್ಕಾಂ ಅಧಿಕಾರಿ ಅನುಮಾನಾಸ್ಪದ ಸಾವು: ನಾಲ್ವರ ವಿರುದ್ಧ ದೂರು
ADVERTISEMENT

ಸ್ಮಾರ್ಟ್‌ ಮೀಟರ್‌ ಟೆಂಡರ್‌ನಲ್ಲಿ ಅಕ್ರಮದ ವಾಸನೆ: ಸಚಿವ KJ ಜಾರ್ಜ್ ಹೇಳಿದ್ದೇನು?

ಸ್ಮಾರ್ಟ್‌ ಮೀಟರ್‌ ಖರೀದಿ ಟೆಂಡರ್‌
Last Updated 27 ಮಾರ್ಚ್ 2025, 0:50 IST
ಸ್ಮಾರ್ಟ್‌ ಮೀಟರ್‌ ಟೆಂಡರ್‌ನಲ್ಲಿ ಅಕ್ರಮದ ವಾಸನೆ: ಸಚಿವ KJ ಜಾರ್ಜ್ ಹೇಳಿದ್ದೇನು?

ಹುಬ್ಬಳ್ಳಿ: ರೈತರ ಪ್ರತಿಭಟನೆ– ವಾಹನಗಳ ಸಂಚಾರ ಸ್ಥಗಿತ

ಎರಡು ಬೇಡಿಕೆ ಈಡೇರಿಸುವ ಭರವಸೆ, ಸಾವಿರಾರು ರೈತರು ಭಾಗಿ
Last Updated 24 ಫೆಬ್ರುವರಿ 2025, 15:55 IST
ಹುಬ್ಬಳ್ಳಿ: ರೈತರ ಪ್ರತಿಭಟನೆ– ವಾಹನಗಳ ಸಂಚಾರ ಸ್ಥಗಿತ

ಹೆಸ್ಕಾಂ: ದರ ಪರಿಷ್ಕರಣೆ, ಫೆ. 27ಕ್ಕೆ ಸಭೆ

ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ದರ ಪರಿಷ್ಕರಣೆ ಕುರಿತು ಸಾರ್ವಜನಿಕ ವಿಚಾರಣಾ ಸಭೆಯನ್ನು ಇಲ್ಲಿನ ನವನಗದ ಹೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಫೆ. 27ರಂದು ಬೆಳಿಗ್ಗೆ 10.30ಕ್ಕೆ ಕರೆಯಲಾಗಿದೆ.
Last Updated 21 ಫೆಬ್ರುವರಿ 2025, 15:42 IST
fallback
ADVERTISEMENT
ADVERTISEMENT
ADVERTISEMENT