ಒ.ಸಿ. ಇಲ್ಲದ ಕಾರಣಕ್ಕೆ ಕೆಲವು ಸಣ್ಣ ಕೈಗಾರಿಕೆ ಕೋಳಿ ಫಾರಂ ಡೇರಿಗಳಿಗೂ ವಿದ್ಯುತ್ ಸಂಪರ್ಕ ಸಿಗದಂತಾಗಿದೆ. ಈ ಸಮಸ್ಯೆ ಬಗ್ಗೆ ಸರ್ಕಾರ ಸೂಕ್ತ ಪರಿಹಾರ ಸೂಚಿಸುವ ಅಗತ್ಯವಿದೆ.
ನಾರಾಯಣ ಗೌಡ ಕೋಳಿ ಸಾಕಣೆದಾರ
ಒ.ಸಿ. ಇಲ್ಲದ ಯಾವುದೇ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂದು ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಿಯಮ ಪಾಲಿಸಿದವರಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.