ಭಾನುವಾರ, 18 ಜನವರಿ 2026
×
ADVERTISEMENT
ADVERTISEMENT

ಹಾರೂಗೇರಿ | ನಮಗೆ ಸಾಂಸ್ಕೃತಿಕ ಶ್ರೀಮಂತಿಕೆ ಬೇಕು: ವಿ.ಎಸ್‌. ಮಾಳಿ ಅಭಿಮತ

Published : 11 ಜನವರಿ 2026, 2:11 IST
Last Updated : 11 ಜನವರಿ 2026, 2:11 IST
ಫಾಲೋ ಮಾಡಿ
Comments
ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಹಾರೂಗೇರಿಯ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಸಾಗಿತು
ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಹಾರೂಗೇರಿಯ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಸಾಗಿತು
ಕಣ್ಮನಸೆಳೆದ ಮೆರವಣಿಗೆ
ಕನ್ನಡ ಹಬ್ಬದ ಸಡಗರದಲ್ಲಿ ಇಡೀ ಹಾರೂಗೇರಿ ಪಟ್ಟಣ ಮಿಂದೆದ್ದಿತು. ಬೆಳಿಗ್ಗೆ ನಡೆದ ಸರ್ವಾಧ್ಯಕ್ಷರ ಮೆರವಣಿಗೆ ಕಣ್ಮನಸೆಳೆಯಿತು. ವಿವಿಧ ರೂಪಕಗಳು ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು. ಜಂಬಗಿ ಆಸ್ಪತ್ರೆಯಿಂದ ಹೊರಟ ಮೆರವಣಿಗೆ ಬಿ.ಆರ್‌.ಅಂಬೇಡ್ಕರ್‌ ವೃತ್ತ ವಿಶ್ವಕರ್ಮ ವೃತ್ತ ಸಂಗೊಳ್ಳಿ ರಾಯಣ್ಣ ವೃತ್ತ ಚನ್ನವೃಷಬೇಂದ್ರ ವೃತ್ತ ಮಾರ್ಗವಾಗಿ ಸಾಗಿ ಸಮ್ಮೇಳನದ ವೇದಿಕೆ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT