ಯೋಜನೆಗೆ ಒಳಪಡುವ ಗ್ರಾಮಗಳಾದ ಹಾರೂಗೇರಿ, ಬಡಬ್ಯಾಕೂಡ, ಆಲಖನೂರ, ಪರಮಾನಂದವಾಡಿ, ಯಬರಟ್ಟಿ ಖೇಮಲಾಪೂರ, ಕೋಳಿಗುಡ್ಡ, ಸಿದ್ದಾಪುರ, ಯಲ್ಪಾರಟ್ಟಿ ನೀಲಜಿ , ಕುಡಚಿ , ಶಿರಗೂರ, ಅಳಗವಾಡಿ, ಮೊರಬ ಹಾಗೂ ಸುಟ್ಟಟ್ಟಿ, ಸೇರಿದಂತೆ 15 ಹಳ್ಳಿಗಳಿಗೆ ನೀರಾವರಿ ಯೋಜನೆ ರೈತರಿಗೆ ಕಲ್ಪಿಸುವ ಮೂಲಕ ಶಾಸಕ ಮಹೇಂದ್ರ ತಮ್ಮಣ್ಣವರ ರೈತರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಸಿ.ಎಸ್. ಹಿರೇಮಠ
ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಸರ್ಕಾರದ ಮನವಲಿಸಿ ರೈತರಿಗಾಗಿ ₹198.90 ಕೋಟಿಯ ಯೋಜನೆಯನ್ನು ತಂದಿದ್ದು ರೈತರಿಗೆ ಹರ್ಷ ತಂದಿದೆ. ಇದು ಶ್ಲಾಘನೀಯ ಕಾರ್ಯ