ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮರಾಠಿಗರ ಪ್ರಚೋದನೆಗೆ ‘ಸ್ಮೃತಿ ಭವನ’

ಜಿಲ್ಲಾಡಳಿತಕ್ಕೆ ಸಡ್ಡು ಹೊಡೆದ ಎಂಇಎಸ್‌, ಗೋಲಿಬಾರ್‌ನಲ್ಲಿ ಸತ್ತ 9 ಗಲಭೆಕೋರರ ಇತಿಹಾಸ ಬಿಂಬಿಸಲು ಯತ್ನ
Published : 8 ಏಪ್ರಿಲ್ 2025, 5:26 IST
Last Updated : 8 ಏಪ್ರಿಲ್ 2025, 5:26 IST
ಫಾಲೋ ಮಾಡಿ
Comments
‘ಸ್ಮೃತಿ ಭವನ’ದ ಚಿತ್ರಣ
‘ಸ್ಮೃತಿ ಭವನ’ದ ಚಿತ್ರಣ
ಬೆಳಗಾವಿ ನಗರಕ್ಕೆ ಹೊಂದಿಕೊಂಡ ಹಿಂಡಲಗಾದಲ್ಲಿ ಸದ್ಯ ಇರುವ ಗಲಭೆಕೋರರ ಸ್ಮಾರಕ
ಬೆಳಗಾವಿ ನಗರಕ್ಕೆ ಹೊಂದಿಕೊಂಡ ಹಿಂಡಲಗಾದಲ್ಲಿ ಸದ್ಯ ಇರುವ ಗಲಭೆಕೋರರ ಸ್ಮಾರಕ
ಎಂಇಎಸ್‌ನವರು ನೇರವಾಗಿ ಕರ್ನಾಟಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಸ್ಮೃತಿ ಭವನ ನಿರ್ಮಾಣಕ್ಕೆ ಅವಕಾಶ ಕೊಟ್ಟರೆ ದೊಡ್ಡ ಪೆಟ್ಟು ತಿನ್ನಬೇಕಾಗುತ್ತದೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು
ಅಶೋಕ ಚಂದರಗಿ ಅಧ್ಯಕ್ಷ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಗಡಿ ಕದನ ಜೀವಂತವಾಗಿ ಇಡಲು ಹಾಗೂ ಇತಿಹಾಸವನ್ನು ಹೊಸ ಪೀಳಿಗೆಗೆ ತಿಳಿಸಲು ಈ ಭವನ ನಿರ್ಮಿಸಲಾಗುತ್ತಿದೆ. ಮೊಂಡ ಕರ್ನಾಟಕ ಸರ್ಕಾರದ ಮುಂದೆ ನಮ್ಮ ಶಕ್ತಿ ತೋರಿಸಬೇಕಿದೆ
ಮನೋಹರ ಕಿಣೇಕರ ಕಾರ್ಯಾಧ್ಯಕ್ಷ ಎಂಇಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT