ಮೂಡಲಗಿ: ಇಲ್ಲಿಯ ಲಕ್ಷ್ಮೀನಗರದ ವಿಸ್ತೀರ್ಣದಲ್ಲಿಯ ಸಲೀಮ ಬಡೇಸಾಬ ಶೇಖಬಡೆ ಅವರ ಮನೆಯ ಬೀಗ ಮುರಿದ ಕಳ್ಳರು ಭಾನುವಾರ ತಡರಾತ್ರಿ 35 ಗ್ರಾಂ ನಕ್ಲೆಸ್ ಮತ್ತು 5 ಗ್ರಾಂ ಓಲೆ ಸೇರಿ ಒಟ್ಟು 40 ಗ್ರಾಂ ಬಂಗಾರ ಮತ್ತು ₹2,500 ಹಣ ದೋಚಿದ್ದಾರೆ.

ಮನೆಯ ಮಾಲೀಕರು ಬೀಗ ಹಾಕಿ ಬೇರೆ ಊರಿಗೆ ಹೊಗಿದ್ದನ್ನು ಗೊತ್ತು ಮಾಡಿಕೊಂಡ ಕಳ್ಳರು, ಮನೆಯ ಅಲ್ಮೆರಾದ ಬೀಗ ಮುರಿದು ಕೃತ್ಯ ಎಸಗಿದ್ದಾರೆ.

ಸ್ಥಳಕ್ಕೆ ಸ್ಥಳೀಯ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಗಸ್ತುಗೆ ಆಗ್ರಹ: ಲಕ್ಷ್ಮೀನಗರದಲ್ಲಿ ಆಗಾಗ್ಗೆ ಕಳ್ಳತನ ನಡೆಯುತ್ತಿವೆ. ಮನೆ ಮುಂದೆ ಇಟ್ಟಿರುವ ಬೈಕ್ ವಾಹನಗಳ ಬ್ಯಾಟರಿಗಳ ಕಳ್ಳತನ ಬಹಳ ದಿನಗಳಿಂದ ಯತೇಚ್ಛವಾಗಿ ನಡೆಯುತ್ತಲಿದೆ ಎಂದು ಲಕ್ಷ್ಮೀನಗರದ ನಿವಾಸಿಗಳು ಹೇಳುತ್ತಿದ್ದು, ಪೊಲೀಸ್ ಗಸ್ತು ಹಾಕಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.