ಮಂಗಳವಾರ, ಏಪ್ರಿಲ್ 13, 2021
32 °C

‘ನರೇಂದ್ರ ಮೋದಿ ರಸ್ತೆ’ ನಾಮಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರೇಬಾಗೆವಾಡಿ: ನರೇಂದ್ರ ಮೋದಿ ಹುಟ್ಟು ಹಬ್ಬದ ನಿಮಿತ್ತ ಗ್ರಾಮದ ಬಸವೇಶ್ವರ ವೃತ್ತದಿಂದ ಅರಳೀಕಟ್ಟಿ ಕ್ರಾಸ್ ವರೆಗಿನ ರಸ್ತೆಗೆ ‘ನರೇಂದ್ರ ಮೋದಿ ರಸ್ತೆ’ ಎಂದು ಗುರುವಾರ ನಾಮಕರಣ ಮಾಡಲಾಯಿತು.

ಗ್ರಾಮದ ಹಿರಿಯರಾದ ಬಸನು ಸಪ್ಪಡಲಿ ನಾಮ ಫಲಕವನ್ನು ಉದ್ಘಾಟಿಸಿದರು. ನಂತರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿದರು.

ಉದ್ಯಮಿ ಹಾಗೂ ಬಿಜೆಪಿ ಮುಖಂಡ ಚೇತನ ಅಂಗಡಿ, ರಘು ಪಾಟೀಲ, ಎಲ್.ಡಿ.ಪಾಶ್ಚಾಪುರ, ಸಿ.ಎಂ.ಕುಂಬಾರ,ಸಿದ್ದು ಹುಕ್ಕೇರಿ, ಮಲ್ಲಿಕಾರ್ಜುನ ಗಟಿಗೆಣ್ಣವರ, ಬಸವರಾಜ ಡಮ್ಮಣಗಿ, ಶಿವರಾಯಗೌಡ ಪಾಟೀಲ, ಬಸವರಾಜ ಅರಳೀಕಟ್ಟಿ, ಮಲಗೌಡ ಹಾದಿಮನಿ, ಮಂಜುನಾಥ ಧರೆಣ್ಣವರ, ರವಿ ಪಾರ್ವತಿ, ಶ್ರೀಕಾಂತಗೌಡ ಮೇಳೆದ, ಪ್ರವಿಣ ಈಳಿಗೇರ, ಚಂದ್ರು ಕಪರಿ,ಆನಂದ ಪೋಲೆಸಿ,ನಾಗರಾಜ ಇಟಗಿ, ಬಸವರಾಜ ಹಂಚಿನಮನಿ,ಶಿವಕುಮಾರ ರೊಟ್ಟಿ,ಶಿವಾನಂದ ಅಂಕಲಗಿ, ಮಂಜುನಾಥ ಕುಂಬಾರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.