ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ

7

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಹೆಚ್ಚಳ

Published:
Updated:

ಬೆಳಗಾವಿ: ನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದ ಈಚೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಾಗಿದೆ.

ಹೋದ ವಾರ (ಜುಲೈ 29) ಲೀಟರ್‌ ಪೆಟ್ರೋಲ್‌ಗೆ ಸರಾಸರಿ ₹ 78.57 ಇತ್ತು. ಈ ವಾರ ಸರಾಸರಿ ₹ 79.29ಗೆ ಏರಿಕೆಯಾಗಿದೆ.

ಎಚ್‌ಪಿ ಕಂಪನಿಯ ಬಂಕ್‌ಗಳಲ್ಲಿ ₹ 80ರ ಸನಿಹದಲ್ಲಿದೆ. ಲೀಟರ್ ಡೀಸೆಲ್‌ ಬೆಲೆಯೂ ಸರಾಸರಿ ₹ 70 ಇದೆ. ಎಚ್‌ಪಿ ಬಂಕ್‌ಗಳಲ್ಲಿ ₹ 71ರ ಗಡಿ ದಾಟಿದೆ.

ಬೆಲೆ ಏರಿಳಿತ

ತೈಲ ಕಂಪನಿ; ಪೆಟ್ರೋಲ್‌; ಡೀಸೆಲ್‌

 ಜುಲೈ 29; ಆ.5; ಜುಲೈ 29;ಆ.5

ಎಚ್‌ಪಿ; 79.17;79.91;70;30;71.05

ಐಒಸಿ; 78.67;79.39;69.84;70.57

ಬಿಪಿ; 78.57;79.29;69.80;70.47

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !