ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯ ಬಂಕ್ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ.
ಲೀಟರ್ ಪೆಟ್ರೋಲ್ ₹105ರ ಗಡಿ ದಾಟಿದೆ ಮತ್ತು ಡೀಸೆಲ್ ₹95 ಮೀರಿದೆ. ಕಳೆದ ವಾರದಲ್ಲಿ ಏರಿಕೆಯಾಗಲಿ, ಇಳಿಕೆಯಾಗಲಿ ಕಂಡುಬಂದಿಲ್ಲ. ಹಿಂದಿನ ಎರಡು ವಾರಗಳಿಂದಲೂ ಇದೇ ಸ್ಥಿತಿ ಇದೆ.