ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

Last Updated 28 ಜುಲೈ 2019, 9:53 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದ ಈಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.

ಕಳೆದ ವಾರ (ಜುಲೈ 21) ಲೀಟರ್‌ ಪೆಟ್ರೋಲ್‌ ಬೆಲೆ ಸರಾಸರಿ ₹ 75.61 ಇತ್ತು. ಭಾನುವಾರ ₹ 75.49ಗೆ ಇಳಿದಿದೆ. ಡೀಸೆಲ್‌ ಬೆಲೆಯೂ ಕೆಲವು ಪೈಸೆಗಳಷ್ಟು ಕಡಿಮೆಯಾಗಿದೆ.

‌ಬೆಲೆ ಏರಿಳಿತ

ತೈಲ ಕಂಪನಿ; ಪೆಟ್ರೋಲ್‌; ಡೀಸೆಲ್‌

ಜುಲೈ 21; ಜುಲೈ 28; ಜುಲೈ 21; ಜುಲೈ 28

ಎಚ್‌ಪಿ; 75.78; 75.48; 68.49; 68.39

ಐಒಸಿ; 75.71; 75.49; 68.39; 68.33

ಬಿಪಿ; 75.61; 75.43; 68.49; 68.34

(ಲೀಟರ್‌ಗೆ ₹ ಗಳಲ್ಲಿ)‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT