ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ವಿವಿಧೆಡೆ ವಿದ್ಯುತ್ ವ್ಯತ್ಯಯ ಜುಲೈ 11ರಂದು

Last Updated 9 ಜುಲೈ 2021, 13:57 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವಡಗಾವಿ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕಾರ್ಯ ಕೈಗೊಳ್ಳುವುದರಿಂದ ಜುಲೈ 11ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.

ಪ್ರದೇಶಗಳು: ಬಜಾರ್‌ ಗಲ್ಲಿ, ಭಾರತ್ ನಗರ, ಲಕ್ಷ್ಮೀನಗರ, ಗಣೇಶಪುರ ಗಲ್ಲಿ, ಜೇಡಗಲ್ಲಿ, ಆಳ್ವಾನ್‌ ಗಲ್ಲಿ, ಮಂಗಾಯಿ ನಗರ, ಪಾಟೀಲ ಗಲ್ಲಿ, ಯರಮಾಳ ರಸ್ತೆ, ಚಾವಡಿ ಗಲ್ಲಿ, ಯಳ್ಳೂರ ರಸ್ತೆ, ದತ್ತ ಗಲ್ಲಿ, ಸರ್ವೋದಯ ಕಾಲೊನಿ, ನಾಜರ್‌ ಕ್ಯಾಂಪ್, ರಾಮದೇವ ಗಲ್ಲಿ, ಶಹಪೂರ ಗಲ್ಲಿ, ಮೇಘದೂತ ಸೊಸೈಟಿ, ನಾಥ ಪೈ ವೃತ್ತ, ಚಿದಂಬರ ನಗರ, ಇಂದಿರಾ ನಗರ, ಜಟ್‌ಪಟ್ ಕಾಲೊನಿ, ಬಬಲೆ ಗಲ್ಲಿ, ಬಾಂದೂರ ಗಲ್ಲಿ, ಎಸ್.ವಿ. ರಸ್ತೆ, ರಘುನಾಥ ಪೇಟೆ, ನಾಥಪೈ ನಗರ, 4ನೇ ರೈಲ್ವೆ ಗೇಟ್, ಲೋಹಾರ ಗಲ್ಲಿ ಸುತ್ತಮುತ್ತಲಿನ ಪ್ರದೇಶಗಳು, ಭಾಗ್ಯ ನಗರ ಪಲ್ಲೇದ ಬಡಾವಣೆಯಿಂದ 6ನೇ ಕ್ರಾಸ್, ಪಾರಿಜಾತ ಕಾಲೊನಿ, ಕೃಷಿ ಕಾಲೊನಿ, ಚಿದಂಬರ ನಗರ, ರಘುನಾಥ ಪೇಟೆ.

ಜುಲೈ 11ರಂದು ಬೆಳಿಗ್ಗೆ 9ರಂದ ಸಂಜೆ 4ರವರೆಗೆ: ವಡಗಾವಿ ಉಪ ಕೇಂದ್ರ ವ್ಯಾಪ್ತಿಯ ಧಾಮನೆ, ಕುರುಬರಹಟ್ಟಿ, ಮಾಸ್ಗ್ಯಾನಟ್ಟಿ, ದೇವಗಾನಟ್ಟಿ, ಔಚಾರಟ್ಟಿ, ಯರನಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ ಹಾಗೂ ಬಸ್ತವಾಡ.

ಜುಲೈ 11ರಂದು ಬೆಳಿಗ್ಗೆ 10ರಂದ ಸಂಜೆ 4ರವರೆಗೆ: ಖಾನಾಪುರ ತಾಲ್ಲೂಕು ಬೀಡಿ ಉಪ ಕೇಂದ್ರ ವ್ಯಾಪ್ತಿಯ ಹಿಂಡಲಗಿ, ಮಂಗ್ಯಾನಕೊಪ್ಪ, ಕೇರವಾಡ, ಬೀಡಿ, ಕಕ್ಕೇರಿ, ಚುಂಚವಾಡ, ರಾಮಾಪೂರ, ಸುರಪೂರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ, ಗಸ್ತೋಳ್ಳಿದಡ್ಡಿ, ಗಸ್ತೊಳ್ಳಿ, ಹೊಸೆಟ್ಟಿ, ಶಿವಾಜಿ ನಗರ, ಹಾಲಜುಂಜವಾಡ, ಚನ್ನಕ್ಕೇಬೈಲ, ಮಾಸ್ಕಾನಟ್ಟಿ, ಹಲಸಾಳ, ಪಾದಲವಾಡಿ, ಅನಗಡಿ, ಕರಂಜಲ, ಪೋತೋಳಿ, ಕಾಪೋಲಿ, ಶಿವಠಾಣ, ಶಿಂಧೋಳ್ಳಿ ಬಿ.ಕೆ., ಶಿಂಧೋಳ್ಳಿ ಕೆ.ಎಚ್., ಗೋಸೆ ಬಿ.ಕೆ., ಗೋಸೆ ಕೆ.ಎಚ್., ಮಡವಾಲ, ಗೋಟಗಾಳಿ, ದೇವರಾಯಿ, ಜಂಬೇಗಾಳಿ, ನಂಜನಕೊಡಲ, ಸುಳೇಗಾಳಿ, ಹತ್ತರವಾಡ, ಮೇರ್ಡಾ, ಕಾರಟಗಿ, ಬಸ್ತವಾಡ, ಹಲಗಾ, ಹಂದೂರ, ಹುಲಕೊತ್ತಲ, ನವೋದಯ ನಗರ.

ಕಸಮಳಗಿ, ಮುಗಳಿಹಾಳ, ಕಡತನಬಾಗೇವಾಡಿ, ಬಿಳಕೆ, ಅವರೊಳ್ಳಿ, ಚಿಕದಿನಕೊಪ್ಪ, ಕೊಡಚವಾಡ, ದೇಮಿನಕೊಪ್ಪ, ವಡ್ಡೇಬೈಲ, ಸುರಪುರ ಕೆರವಾಡ,
ಚಿಕ್ಕಅಂಗ್ರೊಳ್ಳಿ, ಕುಣಕಿಕೊಪ್ಪ, ಬೇಕವಾಡ, ಬಂಕಿ, ಬಸರಿಕಟ್ಟಿ, ಜುಂಜವಾಡ ಕೆ.ಎನ್., ಗರ್ಬಾನಟ್ಟಿ, ನಂಜನಕೊಡಲ, ಸಗರೆ, ದೊಡ್ಡೇಬೈಲ, ಚನ್ನೇವಾಡಿ, ಭುತೇವಾಡಿ, ಹಲಶಿ, ಗುಂಡಪಿ, ಬಿಜಗರ್ಣಿ, ಬಂಬರಡಾ ಹಾಗೂ ಮೆಂಡಗಾಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT