ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ರಾಮದುರ್ಗ: ಪ್ರವಾಸೋದ್ಯಮಕ್ಕೆ ಕಾದ ‘ಕೊಳ್ಳಗಳ ನಾಡು’

Published : 2 ಫೆಬ್ರುವರಿ 2026, 5:27 IST
Last Updated : 2 ಫೆಬ್ರುವರಿ 2026, 5:27 IST
ಫಾಲೋ ಮಾಡಿ
Comments
ಹೂವಿನ ಕೊಳ್ಳದ ಜಲಪಾತ (ಸಂಗ್ರಹ ಚಿತ್ರ)
ಹೂವಿನ ಕೊಳ್ಳದ ಜಲಪಾತ (ಸಂಗ್ರಹ ಚಿತ್ರ)
ಕೊಳ್ಳಗಳ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಅರಣ್ಯದಲ್ಲಿರುವ ಪ್ರಾಕೃತಿಕ ಸೊಬಗು ಮರೆಯಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಜಲಪಾತ ಝರಿಗಳು ಪ್ರಕೃತಿ ಸೌಂದರ್ಯ ಉಳಿಸಿಕೊಳ್ಳಬೇಕಿದೆ.
–ಪಾಂಡುರಂಗ ಜಟಗನ್ನವರ ಪರಿಸರವಾದಿ
ತಾಲ್ಲೂಕಿನಲ್ಲಿ ಎಂಟು ಅದ್ಬುತ ಕೊಳ್ಳಗಳಿವೆ. ಚಿಕ್ಕವರಿದ್ದಾಗ ಶಬರಿ ಕೊಳ್ಳ ಬಿಟ್ಟರೆ ಉಳಿದವುಗಳ ಮಾಹಿತಿ ಇರಲಿಲ್ಲ. ರಾಮದುರ್ಗ ತಾಲ್ಲೂಕಿಗೆ ಕೊಡುಗೆಯಾಗಿರುವ ಕೊಳ್ಳಗಳ ಅಭಿವೃದ್ಧಿಯ ಅಗತ್ಯತೆ ಇದೆ.
–ಡಾ.ಪೂರ್ಣಿಮಾ ಗೌರೋಜಿ ಪರಿಸರವಾದಿ
ರಾಮದುರ್ಗ ತಾಲ್ಲೂಕಿನ ಅರಣ್ಯದಲ್ಲಿ ಪ್ರವಾಸಿ ತಾಣಗಳಂತಿರುವ ಕೊಳ್ಳಗಳು ಸಾಕಷ್ಟಿವೆ. ಕೊಳ್ಳಗಳ ಅಭಿವೃದ್ಧಿಗೆ ವಿಶೇಷ ಅನುದಾನ ಇರುವುದಿಲ್ಲ.
–ಭಾಗ್ಯಶ್ರೀ ಮಸಳಿ ವಲಯ ಅರಣ್ಯಾಧಿಕಾರಿ
ಕೊಳ್ಳಗಳು ಝರಿಗಳು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಣಬಹುದು. ಆದರೆ ರಾಮದುರ್ಗದಂತಹ ಬಯಲು ಸೀಮೆಯಲ್ಲಿ ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಕೊಳ್ಳಗಳ (ಪ್ರವಾಸಿ ತಾಣಗಳ) ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ
–ವಿಜಯ ನಾಯಕ ಹೋರಾಟಗಾರ
ರಾಮದುರ್ಗ ತಾಲ್ಲೂಕಿನಲ್ಲಿ ಏಳಕ್ಕೂ ಹೆಚ್ಚಿನ ಪ್ರವಾಸಿ ತಾಣಗಳಂತೆ ಸ್ವಯಂ ನಿರ್ಮಿತ ಕೊಳ್ಳಗಳಿವೆ. ಅವುಗಳನ್ನು ಸಾರ್ವಜನಿಕರ ಉಪಯುಕ್ತತೆಗೆ ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಇಲಾಖೆಯ ಗಮನ ಸೆಳೆಯಲಾಗುವುದು.
–ಪ್ರಕಾಶ ಹೊಳೆಪ್ಪಗೋಳ ತಹಶೀಲ್ದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT