ರಾಮದುರ್ಗ | ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ: ಏರುತ್ತಿದೆ ಕಾವು
Sugar Factory Politics: ರಾಮದುರ್ಗದ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಯಾದವಾಡ ಕುಟುಂಬದ ವಿರುದ್ಧ ಎರಡು ಪೆನೆಲ್ಗಳು ಸೆಡ್ಡು ಹೊಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ.Last Updated 12 ಸೆಪ್ಟೆಂಬರ್ 2025, 2:15 IST