ಮಿನಿ ವಿಧಾನಸೌಧ ಪಕ್ಕದಲ್ಲಿ ನಾಲ್ಕು ಮೂತ್ರಾಲಯಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯವರು ಅಂದಾಜು ಪತ್ರಿಕೆ ತಯಾರಿಸಿಕೊಂಡು ಹೋಗಿದ್ದಾರೆ. ಶೀಘ್ರ ಅವುಗಳನ್ನು ನಿರ್ಮಿಸಲಾಗುವುದು. ಸೌಧದೊಳಗಿನ ಶೌಚಗೃಹ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು
ಸಂಜಯ, ಖಾತೇದಾರ ತಹಶೀಲ್ದಾರ್ ಗ್ರೇಡ್–2
ದೂರದ ಊರುಗಳಿಂದ ಮಿನಿ ವಿಧಾನಸೌಧಕ್ಕೆ ಬರುವವರು ಶೌಚಗೃಹ ಇಲ್ಲದೆ ಪರದಾಡುತ್ತಿದ್ದಾರೆ. ಜಲಬಾಧೆ ನಿವಾರಣೆಗೆ ಬಯಲನ್ನೇ ಆಶ್ರಯಿಸಿದ್ದಾರೆ