ಸಾಮಾನ್ಯ ಶೌಚಾಲಯ ಬಳಕೆ: ಲಿಂಗತ್ವ ಅಲ್ಪಸಂಖ್ಯಾತರ ಪರ ಹಾಂಗ್ಕಾಂಗ್ ಕೋರ್ಟ್ ಆದೇಶ
Transgender Rights: ಸಾಮಾನ್ಯ ಶೌಚಾಲಯವನ್ನು ಲಿಂಗತ್ವ ಅಲ್ಪಸಂಖ್ಯಾತರು ಬಳಸುವುದು ಅಪರಾಧ ಎಂಬ ಕಾನೂನನ್ನು ಹಾಂಗ್ಕಾಂಗ್ನ ನ್ಯಾಯಾಧೀಶರೊಬ್ಬರು ಬುಧವಾರ ರದ್ದು ಮಾಡಿದ್ದು, ತಮ್ಮ ಗುರುತಿಗೆ ತಕ್ಕಂತೆ ಅವರು ಸಾರ್ವಜನಿಕ ಶೌಚಾಲಯ ಬಳಸಬಹುದು ಎಂದು ಆದೇಶಿಸಿದ್ದಾರೆ.Last Updated 23 ಜುಲೈ 2025, 14:30 IST