ರಾಯಚೂರು | ಅತ್ಕೂರು ಶಾಲೆಯಲ್ಲಿ ಹೈಟೆಕ್ ಶೌಚಾಲಯ: ವಿದ್ಯಾರ್ಥಿಗಳು ಸಂತಸ
ನರೇಗಾದಡಿ ₹5.20 ಲಕ್ಷ ಅನುದಾನದಲ್ಲಿ ನಿರ್ಮಾಣ
ನರಸಪ್ಪ ನಾಯಕ
Published : 28 ಜುಲೈ 2025, 6:23 IST
Last Updated : 28 ಜುಲೈ 2025, 6:23 IST
ಫಾಲೋ ಮಾಡಿ
Comments
ಶಾಲೆಯಲ್ಲಿ 1ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 366 ವಿದ್ಯಾರ್ಥಿಗಳಿಗೆ ಹೈಟೆಕ್ ಶೌಚಾಲಯಗಳು ಉಪಯೋಗ ಆಗಲಿವೆ. ನರೇಗಾ ಅನುದಾನದಲ್ಲಿ ನಿರ್ಮಿಸಿದ್ದು, ವಿದ್ಯಾರ್ಥಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-ಬಸವರಾಜ, ಶಾಲಾ ಮುಖ್ಯಶಿಕ್ಷಕ
ನರೇಗಾ ಯೋಜನೆಯ ಮುಖಾಂತರ, ಶಾಲಾ ಅಭಿವೃದ್ಧಿ ಕಾಮಗಾರಿಗಳಡಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅವಕಾಶ ನೀಡಲಾಗಿದೆ.