ಶುಕ್ರವಾರ, 2 ಜನವರಿ 2026
×
ADVERTISEMENT

NREGA

ADVERTISEMENT

ಯೋಜನೆಗಳ ಮರುನಾಮಕರಣ ಮಾಡುವುದರಲ್ಲಿ ನರೇಂದ್ರ ಮೋದಿ ಮಾಸ್ಟರ್‌: ಕಾಂಗ್ರೆಸ್‌ ಟೀಕೆ

ನರೇಗಾಗೆ ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ’ ಹೆಸರು: ಕಾಂಗ್ರೆಸ್‌ ಟೀಕೆ
Last Updated 13 ಡಿಸೆಂಬರ್ 2025, 14:02 IST
ಯೋಜನೆಗಳ ಮರುನಾಮಕರಣ ಮಾಡುವುದರಲ್ಲಿ ನರೇಂದ್ರ ಮೋದಿ ಮಾಸ್ಟರ್‌: ಕಾಂಗ್ರೆಸ್‌ ಟೀಕೆ

ಹುನಗುಂದ: ಆರು ತಿಂಗಳ ವೇತನ ನೀಡಲು ಆಗ್ರಹ

ಅಧಿಕಾರಿಗಳ ನಿರ್ಲಕ್ಷ್ಯ: ಕಾರ್ಮಿಕರ ಪ್ರತಿಭಟನೆ
Last Updated 8 ಡಿಸೆಂಬರ್ 2025, 3:00 IST
ಹುನಗುಂದ: ಆರು ತಿಂಗಳ ವೇತನ ನೀಡಲು ಆಗ್ರಹ

ನರೇಗಾ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ಪೊನ್ನಾಚಿ ಗ್ರಾಮಸ್ಥರ ಪ್ರತಿಭಟನೆ

Ponnachi Villagers Protest: ಹನೂರು ತಾಲ್ಲೂಕಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Last Updated 16 ಸೆಪ್ಟೆಂಬರ್ 2025, 1:59 IST
ನರೇಗಾ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ಪೊನ್ನಾಚಿ ಗ್ರಾಮಸ್ಥರ ಪ್ರತಿಭಟನೆ

ನರೇಗಾ ಕೂಲಿಕಾರರ ವಿಮೆ ಮಾಡಿಸಿ: ಗಿರೀಶ ಬದೋಲೆ

ಕೇಂದ್ರ ಸರ್ಕಾರವು ನರೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿಮೆ ಮಾಡಿಸಲು ಅವಕಾಶ ನೀಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ ಬದೋಲೆ ಹೇಳಿದರು.
Last Updated 4 ಆಗಸ್ಟ್ 2025, 6:36 IST
ನರೇಗಾ ಕೂಲಿಕಾರರ ವಿಮೆ ಮಾಡಿಸಿ: ಗಿರೀಶ ಬದೋಲೆ

ರಾಯಚೂರು | ಅತ್ಕೂರು ಶಾಲೆಯಲ್ಲಿ ಹೈಟೆಕ್ ಶೌಚಾಲಯ: ವಿದ್ಯಾರ್ಥಿಗಳು ಸಂತಸ

ನರೇಗಾದಡಿ ₹5.20 ಲಕ್ಷ ಅನುದಾನದಲ್ಲಿ ನಿರ್ಮಾಣ
Last Updated 28 ಜುಲೈ 2025, 6:23 IST
ರಾಯಚೂರು | ಅತ್ಕೂರು ಶಾಲೆಯಲ್ಲಿ ಹೈಟೆಕ್ ಶೌಚಾಲಯ: ವಿದ್ಯಾರ್ಥಿಗಳು ಸಂತಸ

ಬಾಗಲಕೋಟೆ | ನರೇಗಾ: ಒಂದೇ ಫೋಟೊ 110 ಜನರ ಹೆಸರು ಆರೋಪ

NREGA Scam: ನರೇಗಾ ಕಾಮಗಾರಿಯಲ್ಲಿ ಒಂದೇ ಫೋಟೊಕ್ಕೆ ಹಲವರು ಹೆಸರು ಹಾಕಿ, ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಮಂಟೂರು ಪಿಡಿಒ ರಾಜಶೇಖರ ವಿರುದ್ಧ ಹೈದರ್ ಪಟೇಲ್ ಎನ್ನುವವರು ಬಾಗಲಕೋಟೆ ಲೋಕಾಯುಕ್ತಕ್ಕೆ ಇತ್ತೀಚೆಗೆ ದೂರು ನೀಡಿದ್ದಾರೆ.
Last Updated 23 ಜುಲೈ 2025, 2:28 IST
ಬಾಗಲಕೋಟೆ | ನರೇಗಾ: ಒಂದೇ ಫೋಟೊ 110 ಜನರ ಹೆಸರು ಆರೋಪ

ಹಗರಿಬೊಮ್ಮನಹಳ್ಳಿ: ನರೇಗಾ ಸಿಬ್ಬಂದಿ ಬಾಕಿ ವೇತನ ಪಾವತಿಸಲು ಒತ್ತಾಯ

ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ 6 ತಿಂಗಳ ವೇತನ ಬಾಕಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಶಾಸಕ ಕೆ.ನೇಮರಾಜನಾಯ್ಕ ಅವರಿಗೆ ಪಟ್ಟಣದಲ್ಲಿ ಮನವಿ ಸಲ್ಲಿಸಿದರು.
Last Updated 9 ಜುಲೈ 2025, 5:14 IST
ಹಗರಿಬೊಮ್ಮನಹಳ್ಳಿ: ನರೇಗಾ ಸಿಬ್ಬಂದಿ ಬಾಕಿ ವೇತನ ಪಾವತಿಸಲು ಒತ್ತಾಯ
ADVERTISEMENT

ಬಂಗಾಳದಲ್ಲಿ ಆ.1ರಿಂದ ನರೇಗಾ ಅನುಷ್ಠಾನ ಮಾಡಿ: ಕೇಂದ್ರಕ್ಕೆ ಕಲ್ಕತ್ತ ಹೈಕೋರ್ಟ್

NREGA Court Order: ಪಶ್ಚಿಮ ಬಂಗಾಳದಲ್ಲಿ ಆಗಸ್ಟ್ 1ರಿಂದ ನರೇಗಾ ಯೋಜನೆ ಜಾರಿಗೆ ತರುವಂತೆ ಕೇಂದ್ರಕ್ಕೆ ಕಲ್ಕತ್ತ ಹೈಕೋರ್ಟ್ ನಿರ್ದೇಶನ ನೀಡಿದ್ದು, ನಿಯಂತ್ರಣ ಮತ್ತು ಷರತ್ತುಗಳನ್ನು ವಿಧಿಸಲು ಅವಕಾಶವಿದೆ.
Last Updated 18 ಜೂನ್ 2025, 12:18 IST
ಬಂಗಾಳದಲ್ಲಿ ಆ.1ರಿಂದ ನರೇಗಾ ಅನುಷ್ಠಾನ ಮಾಡಿ: ಕೇಂದ್ರಕ್ಕೆ ಕಲ್ಕತ್ತ ಹೈಕೋರ್ಟ್

ಮೈಸೂರು | ‘‌ಬೇರ್‌ಫೂಟ್ ಟೆಕ್ನೀಷಿಯನ್‌‌’: ಕಾದಿರುವ ಆಕಾಂಕ್ಷಿಗಳು

ಕಳೆದ ವರ್ಷವೇ ಅರ್ಜಿ ಆಹ್ವಾನಿಸಿದರೂ ನಡೆಯದ ಪರೀಕ್ಷೆ
Last Updated 2 ಜೂನ್ 2025, 23:30 IST
ಮೈಸೂರು | ‘‌ಬೇರ್‌ಫೂಟ್ ಟೆಕ್ನೀಷಿಯನ್‌‌’: ಕಾದಿರುವ ಆಕಾಂಕ್ಷಿಗಳು

ನರೇಗಾ ವಂಚನೆಯ 2ನೇ ಪ್ರಕರಣ: ಗುಜರಾತ್‌ ಸಚಿವನ ಮಗನ ಬಂಧನ

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ಅವ್ಯವಹಾರ ನಡೆಸಿದ್ದ ಆರೋಪದಡಿ ಬಂಧಿತರಾಗಿದ್ದ ಗುಜರಾತ್‌ ಸಚಿವ ಬಚ್ಚುಭಾಯಿ ಖಾಬಡ್‌ ಅವರ ಮಗನಿಗೆ ಜಾಮೀನು ಸಿಕ್ಕ ಎರಡು ದಿನದ ಬಳಿಕ ಮತ್ತೊಂದು ಪ್ರಕರಣದಲ್ಲಿ ಬಂಧಿಸಲಾಗಿದೆ.
Last Updated 1 ಜೂನ್ 2025, 16:19 IST
ನರೇಗಾ ವಂಚನೆಯ 2ನೇ ಪ್ರಕರಣ: ಗುಜರಾತ್‌ ಸಚಿವನ ಮಗನ ಬಂಧನ
ADVERTISEMENT
ADVERTISEMENT
ADVERTISEMENT