ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Government school

ADVERTISEMENT

ಕಮಲನಗರ: ಖಾಸಗಿ ವ್ಯಕ್ತಿಯಿಂದ ಶಾಲೆ ಕೊಠಡಿಗೆ ಬೀಗ, ಬಯಲಲ್ಲಿ ಒಲೆ ಹೂಡಿ ಊಟ ತಯಾರು

ಕಮಲನಗರ ತಾಲ್ಲೂಕಿನ ಮೈಲೂರ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಎರಡು ಕೋಣೆಗಳನ್ನು ಒಂದನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿ ಬೀಗ ಹಾಕಿಕೊಂಡಿದ್ದಾರೆ. ಇದರಿಂದ ಒಂದೇ ಕೊಠಡಿಯಲ್ಲಿ ಮಕ್ಕಳ ಕುಳಿತು ಪಾಠ ಕೇಳುವಂತಾಗಿದೆ.
Last Updated 15 ಮಾರ್ಚ್ 2024, 5:08 IST
ಕಮಲನಗರ: ಖಾಸಗಿ ವ್ಯಕ್ತಿಯಿಂದ ಶಾಲೆ ಕೊಠಡಿಗೆ ಬೀಗ, ಬಯಲಲ್ಲಿ ಒಲೆ ಹೂಡಿ ಊಟ ತಯಾರು

ಹನೂರು: ವೈಜ್ಞಾನಿಕ ಚಿಂತನೆ ಬೆಳೆಸುವ ವಾರದ ವಿಜ್ಞಾನ ಪ್ರಯೋಗ

ಚೆನ್ನಾಲಿಂಗನಹಳ್ಳಿ ಶಾಲೆಯಲ್ಲಿ ಮಕ್ಕಳಿಗೆ ಪ್ರಾಯೋಗಿಕವಾಗಿ ವಿಜ್ಞಾನ ಪಾಠ
Last Updated 2 ಮಾರ್ಚ್ 2024, 6:43 IST
ಹನೂರು: ವೈಜ್ಞಾನಿಕ ಚಿಂತನೆ ಬೆಳೆಸುವ ವಾರದ ವಿಜ್ಞಾನ ಪ್ರಯೋಗ

ಮಡಿಕೇರಿ: ಜೋಡುಪಾಲದ ಸರ್ಕಾರಿ ಶಾಲೆ ಈಗ ಸ್ಮಾರ್ಟ್‌!

ವಿದ್ಯಾರ್ಥಿಗಳ ಸಂಖ್ಯೆ 1ರಿಂದ 25ಕ್ಕೆ ಏರಿಕೆ, ಒಂದೇ ಸೂರಿನಡಿ ಯೋಗ, ಕರಾಟೆ, ನೃತ್ಯ ಶಿಕ್ಷಣವೂ ಲಭ್ಯ
Last Updated 2 ಮಾರ್ಚ್ 2024, 6:32 IST
ಮಡಿಕೇರಿ: ಜೋಡುಪಾಲದ ಸರ್ಕಾರಿ ಶಾಲೆ ಈಗ ಸ್ಮಾರ್ಟ್‌!

ಕಾರವಾರ: ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಸಿಯೂಟ ಸವಿದ ಜಿಲ್ಲಾಧಿಕಾರಿ

ಕಾರವಾರ ತಾಲ್ಲೂಕಿನ ಶಿರವಾಡದ ಸರ್ಕಾರಿ ಪ್ರೌಢಶಾಲೆಗೆ ಸೋಮವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಪರಿಶೀಲಿಸಲು ತಾವೇ ವಿದ್ಯಾರ್ಥಿಗಳೊಂದಿಗೆ ಕುಳಿತು ಊಟ ಸವಿದರು.
Last Updated 19 ಫೆಬ್ರುವರಿ 2024, 10:57 IST
ಕಾರವಾರ: ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಸಿಯೂಟ ಸವಿದ ಜಿಲ್ಲಾಧಿಕಾರಿ

ಭದ್ರಾವತಿ: ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ಒತ್ತಾಯ

‘ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಬೇಕು. ಶಾಲಾ ಸ್ವಚ್ಛತೆಗಾಗಿ ಸಿಬ್ಬಂದಿ ನೇಮಿಸುವ ಮೂಲಕ ಶಿಕ್ಷಕರಿಗೆ ಆಗುತ್ತಿರುವ ಒತ್ತಡ ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.
Last Updated 8 ಜನವರಿ 2024, 13:24 IST
ಭದ್ರಾವತಿ: ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ಒತ್ತಾಯ

‘ನನ್ನಂತಾಗು... ನನಗಿಂತ ಉನ್ನತಿಗ್ಹೋಗು’

ಬಾಗಿಲು ಮುಚ್ಚುವ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಯೊಂದು ಸಮುದಾಯದ ಒಳಗೊಳ್ಳುವಿಕೆಯ ನಂತರ ಪ್ರಗತಿ ಪಥದಲ್ಲಿದೆ ಎಂಬುದಕ್ಕೆ ಮೆಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯೇ ಜೀವಂತ ನಿದರ್ಶನವಾಗಿದೆ.
Last Updated 7 ಜನವರಿ 2024, 23:30 IST
‘ನನ್ನಂತಾಗು... ನನಗಿಂತ ಉನ್ನತಿಗ್ಹೋಗು’

ಆಟದ ಮೈದಾನದ ಸೌಲಭ್ಯ ಒದಗಿಸಲು ತಾತ್ಸಾರ: ಶಾಲೆ ಮಕ್ಕಳು ಆಡಿ ನಲಿವುದು ಎಲ್ಲಿ?

ಸರ್ಕಾರಿ ಶಾಲೆಗಳಿಗೆ ಕೊಠಡಿ ನಿರ್ಮಾಣಕ್ಕೆ ಪ್ರತಿ ವರ್ಷ ಲಕ್ಷಾಂತರ ಅನುದಾನ ನೀಡುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆಟದ ಮೈದಾನ, ಆವರಣಗೋಡೆ ನಿರ್ಮಾಣಕ್ಕೆ ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪಗಳಿವೆ.
Last Updated 1 ಜನವರಿ 2024, 7:09 IST
ಆಟದ ಮೈದಾನದ ಸೌಲಭ್ಯ ಒದಗಿಸಲು ತಾತ್ಸಾರ: ಶಾಲೆ ಮಕ್ಕಳು ಆಡಿ ನಲಿವುದು ಎಲ್ಲಿ?
ADVERTISEMENT

ಗುಡ್ಡದ ನೇರಳಕೆರೆ: ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕ ಅಮಾನತು

ಗುಡ್ಡದ ನೇರಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು, ಪ್ರಕರಣದ ಹಿನ್ನೆಲೆಯಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಂಕರಪ್ಪ ಅವರನ್ನು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಇಲಾಖೆ ವಿಚಾರಣೆ ಕಾಯ್ದಿರಿಸಿ ಗುರುವಾರ ಅಮಾನತುಗೊಳಿಸಿದ್ದಾರೆ
Last Updated 28 ಡಿಸೆಂಬರ್ 2023, 12:34 IST
ಗುಡ್ಡದ ನೇರಳಕೆರೆ: ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕ ಅಮಾನತು

ಮಂಡ್ಯ | ಐದು ವರ್ಷ ಮುಚ್ಚಿದ್ದ ಶಾಲೆ ಈಗ ಮಾದರಿ: ಖಾಸಗಿ ಶಾಲೆಗಳಿಗೆ ಸಡ್ಡು

ಐದು ವರ್ಷ ಮುಚ್ಚಿದ್ದ ಸರ್ಕಾರಿ ಶಾಲೆಯಲ್ಲೀಗ 118 ವಿದ್ಯಾರ್ಥಿಗಳಿದ್ದಾರೆ! ಸುತ್ತಲಿನ ಗ್ರಾಮಗಳಿಗೆ ಮಾದರಿಯಾಗಿ, ಖಾಸಗಿ ಶಾಲೆಗಳ ಮಕ್ಕಳನ್ನೂ ಸೆಳೆಯತೊಡಗಿದೆ. ಸ್ಥಳಾವಕಾಶದ ಕೊರತೆಯಿಂದ ಈ ವರ್ಷ ದಾಖಲಾತಿಯನ್ನು ನಿರಾಕರಿಸಲಾಗಿದೆ. ಪ್ರವೇಶ ಕೊಡುವಂತೆ ಜನಪ್ರತಿನಿಧಿಗಳು ಶಿಫಾರಸು ಮಾಡುವ ಮಟ್ಟಕ್ಕೆ ಬೆಳೆದಿದೆ
Last Updated 21 ಡಿಸೆಂಬರ್ 2023, 6:50 IST
ಮಂಡ್ಯ | ಐದು ವರ್ಷ ಮುಚ್ಚಿದ್ದ ಶಾಲೆ ಈಗ ಮಾದರಿ: ಖಾಸಗಿ ಶಾಲೆಗಳಿಗೆ ಸಡ್ಡು

Video | ಮುಂಡಗೋಡ: ಶಾಲೆ ಪರಿಸರದಲ್ಲಿ ಚರಂಡಿ ವಾಸನೆ: ಬಯಲಲ್ಲೇ ತರಗತಿ, ಪಾಠ!

ಕಾರವಾರದ ಮುಂಡಗೋಡದ ಹಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಪಾಠ ಕೇಳುವ ಪರಿಸ್ಥಿತಿ ಬಂದೊದಗಿದೆ.
Last Updated 19 ಡಿಸೆಂಬರ್ 2023, 15:37 IST
Video | ಮುಂಡಗೋಡ: ಶಾಲೆ ಪರಿಸರದಲ್ಲಿ ಚರಂಡಿ ವಾಸನೆ: ಬಯಲಲ್ಲೇ ತರಗತಿ, ಪಾಠ!
ADVERTISEMENT
ADVERTISEMENT
ADVERTISEMENT