Karnataka Rains | ರಾಮದುರ್ಗ: ನಿರಂತರ ಮಳೆ, ಮನೆ ಚಾವಣಿ ಬಿದ್ದು ವ್ಯಕ್ತಿ ಸಾವು
Belagavi Rain Tragedy: ಪಟ್ಟಣದ ನಿಂಗಾಪೂರ ಪೇಟೆಯಲ್ಲಿ ಬುಧವಾರ ನಸುಕಿನಲ್ಲಿ, ಮಳೆಯಿಂದಾಗಿ ಮನೆ ಚಾವಣಿ ಬಿದ್ದು ವಾಮನರಾವ್ ಬಾಪೂ ಪವಾರ್ (75) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.Last Updated 20 ಆಗಸ್ಟ್ 2025, 5:24 IST