ಕಾರವಾರ: ಕಡಲತೀರಗಳಲ್ಲಿ ಕಾಣದ ಜನ, ರೆಸಾರ್ಟ್‍ಗಳ ಕೊಠಡಿ ಖಾಲಿ ಖಾಲಿ
ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಜಿಲ್ಲೆಯ ಕಡಲತೀರಗಳು, ಜೊಯಿಡಾ–ದಾಂಡೇಲಿ ಭಾಗದ ರೆಸಾರ್ಟ್‍ಗಳು ಈಗ ಖಾಲಿ ಹೊಡೆಯುತ್ತಿವೆ. ಕಳೆದ ಮೂರು ವಾರಗಳಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.Last Updated 21 ಮಾರ್ಚ್ 2025, 4:15 IST