ಸಪೋಟ ಹಾಗೂ ಔಷಧೀಯ ಸಸಿಗಳು ಒಳಗೊಂಡಂತೆ 200ಕ್ಕೂ ಹೆಚ್ಚಿನ ಬಗೆಯ ಹಣ್ಣಿನ ಬೆಳೆಗಳ ತಾಕುಗಳಿವೆ. ನಿಸರ್ಗದ ನಡುವೆ ಸೈಕ್ಲಿಂಗ್ ಹಾಗೂ ನಡಿಗೆ ಪಥಗಳನ್ನು ನಿರ್ಮಿಸಲಾಗಿದೆ. ಉದ್ಯಾನ, ಸಾಹಸ ಕ್ರೀಡೆಗಳು ಹಾಗೂ ಮಕ್ಕಳಿಗಾಗಿ ಒಳಾಂಗಣ ಆಟದ ಆವರಣ ಇದೆ. ಅಲ್ಲದೆ ಕಿಚನ್ ಗಾರ್ಡನ್, ತಾರಸಿ ತೋಟಕ್ಕೆ ಬೇಕಾದ ಸಸಿಗಳನ್ನು ಮಾರಾಟ ಮಾಡಲಾಗುತ್ತದೆ.
ಶಿಕ್ಷಕರೊಬ್ಬರು ಫಲಕದಲ್ಲಿರುವ ಮಾಹಿತಿಯನ್ನು ಮಕ್ಕಳಿಗೆ ವಿವರಿಸಿದರು
ಪಾಲಿ ಹೌಸ್‌ನಲ್ಲಿ ಬೆಳೆದಿರುವ ಸಸ್ಯಗಳನ್ನು ಮಕ್ಕಳು ವೀಕ್ಷಿಸಿದರು