ಬಾಗಲಕೋಟೆ | ವಿಶ್ವವಿದ್ಯಾಲಯದ ಘಟಿಕೋತ್ಸವ: ಕೋಲಾರದ ಧರಣಿಗೆ 16 ಚಿನ್ನದ ಪದಕ
ಕೋಲಾರ ತಾಲ್ಲೂಕಿನ ಸಗಟೂರಿನ ಬಿ.ಎಸ್ಸಿ ಪದವೀಧರೆ ಧರಣಿ ಎನ್.ಶೆಟ್ಟಿ ಅವರು ಇಲ್ಲಿ ಶನಿವಾರ ನಡೆದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 16 ಚಿನ್ನದ ಪದಗಳನ್ನು ಪಡೆದರು.Last Updated 1 ಜುಲೈ 2023, 14:05 IST