ಬುಧವಾರ, 4 ಮಾರ್ಚ್ 2026
×
ADVERTISEMENT

80 ಕೆ.ಜಿ ಭಾರ ಜಗ್ಗುವ ಮಿನಿ ಟ್ರ್ಯಾಕ್ಟರ್ ತಯಾರಿಸಿದ ವಿದ್ಯಾರ್ಥಿ!

ತಾನೇ ತಯಾರಿಸಿದ ಮಿನಿ ಟ್ರ್ಯಾಕ್ಟರ್‌ ಅನ್ನು ಶಾಲೆಗೆ ಉಡುಗೊರೆಯಾಗಿ ನೀಡಿದ ವಿದ್ಯಾರ್ಥಿ
Published : 4 ಮಾರ್ಚ್ 2026, 5:10 IST
Last Updated : 4 ಮಾರ್ಚ್ 2026, 5:10 IST
ADVERTISEMENT
ಫಾಲೋ ಮಾಡಿ
Comments
ಮನೆಯಲ್ಲಿರುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು 80 ಕೆಜಿ ಭಾರ ಸಾಗಿಸುವ ಟ್ರ್ಯಾಕ್ಟರ್ ಅನ್ನು ತಯಾರಿಸಿದ್ದೇನೆ. ಮುಂದೆ 500 ಕೆ.ಜಿ ಭಾರ ಹೊತ್ತೊಯ್ಯುವ ಟ್ರ್ಯಾಕ್ಟರ್ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದೇನೆ.
ಶ್ರೀಶೈಲ ಜಗದೇವ, ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT