ಏಷಿಯನ್ ಮಿಕ್ಸ್ ಬಾಂಕ್ಸಿಂಗ್: 3 ಚಿನ್ನ, 1 ಬೆಳ್ಳಿ ಪದಕ
ನೇಪಾಳದ ಕಠ್ಮಂಡುವಿನಲ್ಲಿ ಮೇ 30 ಮತ್ತು 31ರಂದು ನಡೆದ ಪ್ರಥಮ ಏಷ್ಯನ್ ಮಿಕ್ಸ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.
Last Updated 4 ಜೂನ್ 2025, 12:52 IST