ಬೆಳಗಾವಿಯ ವಿಟಿಯುವಿನಲ್ಲಿ ಶುಕ್ರವಾರ ನಡೆದ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾ.ವಿ.ನಾರಾಯಣನ್ ಪ್ರಶಾಂತ್ ಪ್ರಕಾಶ್ ಮತ್ತು ಸಿ.ಎಸ್.ಸುಂದರ್ ರಾಜು ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರಚಂದ ಗೆಹಲೋತ್ ಅವರು ಪ್ರೊ.ಎಸ್.ವಿದ್ಯಾಶಂಕರ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ತಾಯಿ ಭಾಗ್ಯಶ್ರೀ ಅವರೊಂದಿಗೆ ಏಳು ಚಿನ್ನದ ಪದಕ ಗಳಿಸಿದ ಕಾರ್ತಿಕ್ ಎಲ್.