ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಮಾಮ್‌ಹುಸೇನ್‌ ಗೂಡುನವರ

ಇಮಾಮ್‌ಹುಸೇನ್‌ ಗೂಡುನವರ

2012ರಿಂದ ಪತ್ರಿಕಾರಂಗ ಪ್ರವೇಶ. ಶಿಕ್ಷಣ, ಕ್ರೀಡೆ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ರಂಗಗಳಿಗೆ ಸಂಬಂಧಿಸಿ ವಿಶೇಷ ವರದಿ ಪ್ರಕಟವಾಗಿದೆ. ಪತ್ರಿಕಾ ರಂಗದಲ್ಲಿ ಮಾಡಿದ ಸಾಧನೆಗಾಗಿ ಬೆಳಗಾವಿಯ ಸಾರ್ವಜನಿಕ ವಾಚನಾಲಯದಿಂದ ನೀಡಲಾಗುವ ಉತ್ತಮ ಪತ್ರಕರ್ತ ಪ್ರಶಸ್ತಿಗೆ ಭಾಜನ. ಸದ್ಯ ಪ್ರಜಾವಾಣಿ ದಿನಪತ್ರಿಕೆಯ ಬೆಳಗಾವಿ ವರದಿಗಾರ.
ಸಂಪರ್ಕ:
ADVERTISEMENT

ಸ್ಥಾಪನೆಯಾಗಿ 7 ವರ್ಷಗಳಾದರೂ ಬಾರದ ಅನುದಾನ: ಹೆಸರಿಗಷ್ಟೇ ಚನ್ನಮ್ಮ ಅಧ್ಯಯನ ಪೀಠ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ದಲ್ಲಿ ರಾಜ್ಯ ಸರ್ಕಾರ 2017ರಲ್ಲಿ ಸ್ಥಾಪಿಸಿದ್ದ ರಾಣಿ ಚನ್ನಮ್ಮ ಅಧ್ಯಯನ ಪೀಠವು ‘ಕೊರತೆ’ಗಳ ಮಡಿಲಲ್ಲಿ ಸಿಕ್ಕು ನರಳುತ್ತಿದೆ.
Last Updated 17 ಅಕ್ಟೋಬರ್ 2024, 5:04 IST
ಸ್ಥಾಪನೆಯಾಗಿ 7 ವರ್ಷಗಳಾದರೂ ಬಾರದ ಅನುದಾನ: ಹೆಸರಿಗಷ್ಟೇ ಚನ್ನಮ್ಮ ಅಧ್ಯಯನ ಪೀಠ

ಮಂಡ್ಯ ಸಾಹಿತ್ಯ ಸಮ್ಮೇಳನ: ‘ದಕ್ಷಿಣ’ದ ಸಮ್ಮೇಳನಕ್ಕೆ ‘ಉತ್ತರ’ದವರ ಕೂಗು

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಉತ್ತರ ಕರ್ನಾಟಕದವರನ್ನೇ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ.
Last Updated 16 ಅಕ್ಟೋಬರ್ 2024, 5:02 IST
ಮಂಡ್ಯ ಸಾಹಿತ್ಯ ಸಮ್ಮೇಳನ: ‘ದಕ್ಷಿಣ’ದ ಸಮ್ಮೇಳನಕ್ಕೆ ‘ಉತ್ತರ’ದವರ ಕೂಗು

ಸವದತ್ತಿ ಯಲ್ಲಮ್ಮ, ಚಿಂಚಲಿಯಲ್ಲಿ 22 ಸಾವಿರ ಕೆಜಿ ಎಣ್ಣೆ ಸಂಗ್ರಹ

ಈ ಬಾರಿ ಗಾಣದ ಎಣ್ಣೆ ದರ ಏರಿಕೆಯಾಗಿದ್ದರೂ, ಜನರ ಭಕ್ತಿ ಬತ್ತಿಲ್ಲ. ನವರಾತ್ರಿ ಪ್ರಯುಕ್ತ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡ ಮತ್ತು ರಾಯಬಾಗ ತಾಲ್ಲೂಕಿನ ಚಿಂಚಲಿಗೆ ಲಕ್ಷಲಕ್ಷ ಸಂಕ್ಯೆಯಲ್ಲಿ ಆಗಮಿಸಿದ್ದ ಭಕ್ತರು, 21 ಸಾವಿರ ಕೆ.ಜಿಗೂ ಅಧಿಕ ಎಣ್ಣೆಯನ್ನು ದೀಪಕ್ಕೆ ಹಾಕಿ ಭಕ್ತಿ ಮೆರೆದಿದ್ದಾರೆ.
Last Updated 14 ಅಕ್ಟೋಬರ್ 2024, 5:49 IST
ಸವದತ್ತಿ ಯಲ್ಲಮ್ಮ, ಚಿಂಚಲಿಯಲ್ಲಿ 22 ಸಾವಿರ ಕೆಜಿ ಎಣ್ಣೆ ಸಂಗ್ರಹ

ಬೆಳಗಾವಿ: ವಿಮಾನ ನಿಲ್ದಾಣದಿಂದ ₹3.69 ಕೋಟಿ ತೆರಿಗೆ ಬಾಕಿ

ಬಡ್ಡಿ ಸಮೇತವಾಗಿ ಪಾವತಿಸುವಂತೆ ನೋಟಿಸ್‌ ಹೊರಡಿಸಿದ ಸಾಂಬ್ರಾ ಗ್ರಾಮ ಪಂಚಾಯಿತಿ
Last Updated 10 ಅಕ್ಟೋಬರ್ 2024, 4:14 IST
ಬೆಳಗಾವಿ: ವಿಮಾನ ನಿಲ್ದಾಣದಿಂದ ₹3.69 ಕೋಟಿ ತೆರಿಗೆ ಬಾಕಿ

ಹಾಲಿನ ಪುಡಿ ಬಿಕರಿಗೆ ಗ್ರಹಣ: ಗೋದಾಮಿನಲ್ಲಿ ಉಳಿದ 3,854 ಕ್ವಿಂಟಲ್‌ ದಾಸ್ತಾನು

ರಾಜ್ಯದ ವಿವಿಧ ಜಿಲ್ಲೆಯ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಿಂದ ಪೂರೈಸಿದ ಹಾಲಿನಿಂದ ತಯಾರಿಸಿದ್ದ 3,850 ಕ್ವಿಂಟಲ್‌ ಕೆನೆರಹಿತ ಹಾಲಿನ ಪುಡಿ ಮಾರಾಟವಾಗದೆ ಧಾರವಾಡ ಜಿಲ್ಲಾ ಹಾಲು ಒಕ್ಕೂಟದ (ಧಾಮುಲ್‌) ಗೋದಾಮಿನಲ್ಲಿಯೇ ಉಳಿದಿದೆ.
Last Updated 5 ಅಕ್ಟೋಬರ್ 2024, 23:30 IST
ಹಾಲಿನ ಪುಡಿ ಬಿಕರಿಗೆ ಗ್ರಹಣ: ಗೋದಾಮಿನಲ್ಲಿ ಉಳಿದ 3,854 ಕ್ವಿಂಟಲ್‌ ದಾಸ್ತಾನು

ಬೆಳಗಾವಿ ಶಾಲೆಗಳಲ್ಲಿ ‘ಡೆಸ್ಕ್‌ ಅಭಿಯಾನ’: ಅಗತ್ಯ ಶಾಲೆಗಳಿಗೆ ವಿತರಣೆ

ಬೆಳಗಾವಿ: ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಬಳಕೆಯಾಗದೆ ದೂಳು ತಿನ್ನುತ್ತಿದ್ದ ಹೆಚ್ಚುವರಿ ಡೆಸ್ಕ್‌ಗಳು, ಈಗ ಅಗತ್ಯವಿರುವ ಬೇರೆ ಶಾಲೆಗೆ ಸ್ಥಳಾಂತರವಾಗುತ್ತಿವೆ. ಡೆಸ್ಕ್‌ಗಳ ಕೊರತೆಯಿಂದ ಬಳಲುತ್ತಿದ್ದ ಕೆಲವು ಶಾಲೆಗಳು ಈಗ ನಿಟ್ಟುಸಿರು ಬಿಡುತ್ತಿವೆ.
Last Updated 3 ಅಕ್ಟೋಬರ್ 2024, 4:14 IST
ಬೆಳಗಾವಿ ಶಾಲೆಗಳಲ್ಲಿ ‘ಡೆಸ್ಕ್‌ ಅಭಿಯಾನ’: ಅಗತ್ಯ ಶಾಲೆಗಳಿಗೆ ವಿತರಣೆ

ಬೆಳಗಾವಿ | ಸೈಬರ್‌ ವಂಚನೆ: ₹8.64 ಕೋಟಿ ಕಳೆದುಕೊಂಡ ಜನ

ಈ ವರ್ಷ 58 ಪ್ರಕರಣಗಳಲ್ಲಿ ₹8.64 ಕೋಟಿ ಕಳೆದುಕೊಂಡ ಜನ
Last Updated 29 ಸೆಪ್ಟೆಂಬರ್ 2024, 5:21 IST
ಬೆಳಗಾವಿ | ಸೈಬರ್‌ ವಂಚನೆ: ₹8.64 ಕೋಟಿ ಕಳೆದುಕೊಂಡ ಜನ
ADVERTISEMENT
ADVERTISEMENT
ADVERTISEMENT
ADVERTISEMENT