ಭಾನುವಾರ, 1 ಫೆಬ್ರುವರಿ 2026
×
ADVERTISEMENT
ADVERTISEMENT

ಏಳುಕೊಳ್ಳದ ನಾಡಲ್ಲಿ ‘ಎತ್ತಿನಬಂಡಿಗಳ ಜಾತ್ರೆ’

Published : 31 ಜನವರಿ 2026, 22:48 IST
Last Updated : 31 ಜನವರಿ 2026, 22:48 IST
ಫಾಲೋ ಮಾಡಿ
Comments
ಮನೆಯಲ್ಲಿರುವ ಎಲ್ಲರೂ ಸೇರಿ ಬಂಡಿಗಳಲ್ಲಿ ಗುಡ್ಡಕ್ಕೆ ಬರುತ್ತೇವೆ. ಆಯಾ ಮಾರ್ಗದ ದೇವಸ್ಥಾನ ನದಿದಂಡೆ ಮೇಲೆ ರಾತ್ರಿ ಬಿಡಾರ ಹೂಡುತ್ತೇವೆ. ಅಲ್ಲಿಯೇ ಅಡುಗೆ ಸಿದ್ಧಪಡಿಸಿ ಭೋಜನ ಸೇವಿಸುತ್ತೇವೆ.
– ಸಿದ್ದಪ್ಪ ಹಾದಿಮನಿ ಭಕ್ತ
ಭಾರತ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನಗುಡ್ಡಕ್ಕೆ ಬರುತ್ತಿರುವ ಅಲಂಕೃತ ಚಕ್ಕಡಿಗಳ ಸಾಲು ಸವದತ್ತಿ–ಮುನವಳ್ಳಿ ರಸ್ತೆಯಲ್ಲಿ ಶನಿವಾರ ಕಂಡಿದ್ದು ಹೀಗೆ   
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಭಾರತ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನಗುಡ್ಡಕ್ಕೆ ಬರುತ್ತಿರುವ ಅಲಂಕೃತ ಚಕ್ಕಡಿಗಳ ಸಾಲು ಸವದತ್ತಿ–ಮುನವಳ್ಳಿ ರಸ್ತೆಯಲ್ಲಿ ಶನಿವಾರ ಕಂಡಿದ್ದು ಹೀಗೆ    ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT