ಸೋಮವಾರ, 18 ಆಗಸ್ಟ್ 2025
×
ADVERTISEMENT

yellamma temple

ADVERTISEMENT

ಉಗರಗೋಳ: ಯಲ್ಲಮ್ಮನ ಗುಡ್ಡದಲ್ಲಿ ₹76.60 ಲಕ್ಷ ಮೌಲ್ಯದ ಕಾಣಿಕೆ ಸಂಗ್ರಹ

Religious Offering Update: ಉಗರಗೋಳ: ಇಲ್ಲಿನ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ ಜುಲೈ 1ರಿಂದ ಆಗಸ್ಟ್‌ 10ರ ಅಧಿಯ ಹುಂಡಿ ಎಣಿಕೆ ಮಾಡಲಾಯಿತು. ಈ ಅವಧಿಯಲ್ಲಿ ₹67 ಲಕ್ಷ ನಗದು, ₹5.84 ಲಕ್ಷ ಮೌಲ್ಯದ ಬಂಗಾರ ಆಭರಣ, ₹1.15 ಲಕ್ಷ ಬೆಳ್ಳಿ ಸಾಮಗ್ರಿ ಸೇರಿದೆ.
Last Updated 15 ಆಗಸ್ಟ್ 2025, 5:17 IST
ಉಗರಗೋಳ: ಯಲ್ಲಮ್ಮನ ಗುಡ್ಡದಲ್ಲಿ ₹76.60 ಲಕ್ಷ ಮೌಲ್ಯದ ಕಾಣಿಕೆ ಸಂಗ್ರಹ

Karnataka Rains | ಅಥಣಿ: ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತ

Belagavi Floods: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲ್ಲೂಕಿನ ಯಲ್ಲಮ್ಮನವಾಡಿಯ ಹಳ್ಳ ಉಕ್ಕಿ ಹರಿಯುತ್ತಿದೆ. ಹಳ್ಳದ ಪಕ್ಕದಲ್ಲೇ ಇರುವ ಯಲ್ಲಮ್ಮ ದೇವಿ ದೇವಸ್ಥಾನ ಮುಳುಗಡೆಯಾಗಿದೆ.
Last Updated 10 ಆಗಸ್ಟ್ 2025, 12:27 IST
Karnataka Rains | ಅಥಣಿ: ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತ

₹ 215 ಕೋಟಿಯಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ: ಸಚಿವ ಎಚ್‌.ಕೆ.ಪಾಟೀಲ

ಸೆಪ್ಟೆಂಬರ್‌ ಒಳಗೆ ಕಾರ್ಯಾದೇಶ, ಡಿಸೆಂಬರ್‌ ಒಳಗೆ ಕಾಮಗಾರಿಗಳಿಗೆ ಚಾಲನೆ
Last Updated 26 ಜುಲೈ 2025, 15:41 IST
₹ 215 ಕೋಟಿಯಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ: ಸಚಿವ ಎಚ್‌.ಕೆ.ಪಾಟೀಲ

ಮುಳಬಾಗಿಲು: ಅದ್ಧೂರಿ ರೇಣುಕಾ ಯಲ್ಲಮ್ಮ ವಾರ್ಷಿಕೋತ್ಸವ

ಮುಳಬಾಗಿಲು ನಗರದ ನೇತಾಜಿ ನಗರದಲ್ಲಿರುವ ರೇಣುಕಾ ಯಲ್ಲಮ್ಮ ದೇವಿ 18ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಅದ್ದೂರಿಯಾಗಿ ನಡೆಯಿತು.
Last Updated 20 ಏಪ್ರಿಲ್ 2025, 13:31 IST
ಮುಳಬಾಗಿಲು: ಅದ್ಧೂರಿ ರೇಣುಕಾ ಯಲ್ಲಮ್ಮ ವಾರ್ಷಿಕೋತ್ಸವ

ಸವದತ್ತಿ: ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಯೋಜನೆಗೆ ಕೇಂದ್ರ ಅನುಮೋದನೆ

ಪ್ರಸಾದ್‌ (PRASHAD) ಯೋಜನೆ ಅಡಿಯಲ್ಲಿ ಬೆಳಗಾವಿಯ ಸವದತ್ತಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಯೋಜನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಅನುಮೋದನೆ ನೀಡಿದೆ.
Last Updated 11 ಮಾರ್ಚ್ 2025, 8:27 IST
ಸವದತ್ತಿ: ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಯೋಜನೆಗೆ ಕೇಂದ್ರ ಅನುಮೋದನೆ

ಸವದತ್ತಿ: ಯಲ್ಲಮ್ಮನ ಸನ್ನಿಧಿಯಲ್ಲಿ ಬನದ ಹುಣ್ಣಿಮೆ ಸಂಭ್ರಮ

ಏಳುಕೊಳ್ಳದ ನಾಡಿನಲ್ಲಿ ಜಾತ್ರೆ ಇಂದು, ವಿವಿಧೆಡೆಯಿಂದ ಹರಿದುಬರುತ್ತಿದೆ ಭಕ್ತರ ದಂಡು
Last Updated 13 ಜನವರಿ 2025, 3:24 IST
ಸವದತ್ತಿ: ಯಲ್ಲಮ್ಮನ ಸನ್ನಿಧಿಯಲ್ಲಿ ಬನದ ಹುಣ್ಣಿಮೆ ಸಂಭ್ರಮ

ಬೆಳಗಾವಿ: ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ₹100 ಕೋಟಿ ಮಂಜೂರು

ಬೆಳಗಾವಿ: ‘ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ₹100 ಕೋಟಿ ಅನುದಾನ ಮಂಜೂರು ಮಾಡಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 29 ನವೆಂಬರ್ 2024, 16:22 IST
ಬೆಳಗಾವಿ: ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ₹100 ಕೋಟಿ ಮಂಜೂರು
ADVERTISEMENT

ಯಲ್ಲಮ್ಮ ದೇವಸ್ಥಾನದಲ್ಲಿ ಸ್ವಚ್ಛತೆ, ವಸತಿ, ದರ್ಶನ ವ್ಯವಸ್ಥೆಗೆ ಆದ್ಯತೆ: ಸಿಎಂ

ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಭೆ ನಡೆಸಿದ ಸಿದ್ದರಾಮಯ್ಯ
Last Updated 13 ಅಕ್ಟೋಬರ್ 2024, 11:37 IST
ಯಲ್ಲಮ್ಮ ದೇವಸ್ಥಾನದಲ್ಲಿ ಸ್ವಚ್ಛತೆ, ವಸತಿ, ದರ್ಶನ ವ್ಯವಸ್ಥೆಗೆ ಆದ್ಯತೆ: ಸಿಎಂ

ಯಲ್ಲಮ್ಮನ‌ಗುಡ್ಡದಲ್ಲಿ ಕಾಮಗಾರಿಗಳಿಗೆ ಚಾಲನೆ; ಪತ್ನಿ ಹೆಸರಲ್ಲಿ ಪೂಜೆ ಮಾಡಿಸಿದ CM

ವಿವಿಧ ಕಾಮಗಾರಿಗಳ ಉದ್ಘಾಟ‌ನೆಗಾಗಿ, ಯಲ್ಲಮ್ಮನ ಗುಡ್ಡಕ್ಕೆ ಭಾನುವಾರ ಮಧ್ಯಾಹ್ನ ಭೇಟಿ‌‌ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರೇಣುಕಾದೇವಿ ದರ್ಶನ ಪಡೆದರು.
Last Updated 13 ಅಕ್ಟೋಬರ್ 2024, 10:22 IST
ಯಲ್ಲಮ್ಮನ‌ಗುಡ್ಡದಲ್ಲಿ ಕಾಮಗಾರಿಗಳಿಗೆ ಚಾಲನೆ; ಪತ್ನಿ ಹೆಸರಲ್ಲಿ ಪೂಜೆ ಮಾಡಿಸಿದ CM

ಯಲ್ಲಮ್ಮದೇವಿ ಜಾತ್ರೋತ್ಸವ: ಭಾವಚಿತ್ರದ ಮೆರವಣಿಗೆ

ಭಾರತ ಹುಣ್ಣಿಮೆ ಪ್ರಯುಕ್ತ ಪಟ್ಟಣದ ಒಂದನೇ ವಾರ್ಡಿನಲ್ಲಿರುವ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾವಚಿತ್ರದ ಮೆರವಣಿಗೆ ಶನಿವಾರ ಅದ್ದೂರಿಯಾಗಿ ನೆರವೇರಿತು.
Last Updated 27 ಫೆಬ್ರುವರಿ 2024, 4:54 IST
ಯಲ್ಲಮ್ಮದೇವಿ ಜಾತ್ರೋತ್ಸವ: ಭಾವಚಿತ್ರದ ಮೆರವಣಿಗೆ
ADVERTISEMENT
ADVERTISEMENT
ADVERTISEMENT