ಶನಿವಾರ, 14 ಮಾರ್ಚ್ 2026
×
ADVERTISEMENT

ವಿಟಿಯು: ಪ್ರಬಂಧಗಳಲ್ಲಿ ಶೇ 60ರಷ್ಟು ಎಐ ಬಳಕೆ!

2025ರಲ್ಲಿ 527 ಪ್ರಬಂಧಗಳಲ್ಲಿ ಕೃತಿಚೌರ್ಯ ಪತ್ತೆ, ಈ ವರ್ಷ 19 ಪ್ರಬಂಧಗಳಲ್ಲಿ ಮಿತಿಮೀರಿ ಎಐ ಬಳಕೆ
Published : 11 ಫೆಬ್ರುವರಿ 2026, 2:05 IST
Last Updated : 11 ಫೆಬ್ರುವರಿ 2026, 2:05 IST
ADVERTISEMENT
ಫಾಲೋ ಮಾಡಿ
Comments
ಪ್ರಬಂಧದ ಉದ್ದೇಶವೇ ಹೊಸತನ್ನು ಕಂಡುಹಿಡಿಯುವುದು. ಹೆಚ್ಚಿನ ಪ್ರಮಾಣದಲ್ಲಿ ಕೃತಿಚೌರ್ಯ ಮಾಡುತ್ತಿರುವುದು ಎಐ ಬಳಸುತ್ತಿರುವುದನ್ನು ತಡೆಗಟ್ಟಲು ಸಾಫ್ಟ್‌ವೇರ್ ಮೂಲಕ ಪರಿಶೀಲಿಸುತ್ತಿದ್ದೇವೆ
ಎಸ್‌.ವಿದ್ಯಾಶಂಕರ ಕುಲಪತಿ ವಿಟಿಯು
ಪ್ರಬಂಧಗಳಲ್ಲಿ ಎಐ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಿದ್ದೇವೆ. ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಿದ್ದರೆ ಮತ್ತು ಕೃತಿಚೌರ್ಯ ಮಾಡಿದ್ದರೆ ಅದನ್ನು ತಿರಸ್ಕರಿಸಲಾಗುವುದು.
ಉಜ್ವಲ್‌ ಯು.ಜೆ. ಮೌಲ್ಯಮಾಪನ ಕುಲಸಚಿವ ವಿಟಿಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT