ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Artificial Inteligence

ADVERTISEMENT

AI ಎಂದಿಗೂ ವೈದ್ಯರಿಗೆ ಪರ್ಯಾಯ ಆಗುವುದಿಲ್ಲ: ಐಎಂಎ

ಕೃತಕ ಬುದ್ಧಿಮತ್ತೆಯು ವೈದ್ಯರಿಗೆ ಪರ್ಯಾಯವಾಗುವುದಿಲ್ಲ. ಈ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ನೆರವು ನೀಡಬಹುದಷ್ಟೇ ಎಂದು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಅಧ್ಯಕ್ಷ ಡಾ.ಆರ್‌.ವಿ. ಅಶೋಕನ್ ಹೇಳಿದ್ದಾರೆ.
Last Updated 1 ಮೇ 2024, 10:47 IST
AI ಎಂದಿಗೂ ವೈದ್ಯರಿಗೆ ಪರ್ಯಾಯ ಆಗುವುದಿಲ್ಲ: ಐಎಂಎ

ಕೇಳಿದ್ದನ್ನು 'ಕೊಡುವ' ಕೃತಕ ಬುದ್ಧಿಮತ್ತೆಯ ಜಾಣರು

ಎಲ್ಲ ಚಾಟ್‌ಬಾಟ್‌ಗಳು ಅಂಗೈಯಲ್ಲೇ ಅರಮನೆ ಕಟ್ಟಬಲ್ಲ, ಕಲ್ಪಿಸಿದ್ದನ್ನು ಕೊಡುವ ಕಲ್ಪವೃಕ್ಷದಂತೆ, ಕಾಮಿಸಿದ್ದನ್ನು ನೀಡುವ ಕಾಮಧೇನುವಿನಂತೆ ಎಂದೆಲ್ಲ ಹೇಳಬಹುದಾದರೂ, ಮಾನವನ ಜಾಣ್ಮೆಗೆ ಎಂದಿಗೂ ಸರಿಸಾಟಿಯಾಗಲಾರವು.
Last Updated 23 ಏಪ್ರಿಲ್ 2024, 22:33 IST
ಕೇಳಿದ್ದನ್ನು 'ಕೊಡುವ' ಕೃತಕ ಬುದ್ಧಿಮತ್ತೆಯ ಜಾಣರು

ಹೃದಯ ಸಮಸ್ಯೆ ಎದುರಾಗುವ 30 ನಿಮಿಷ ಮೊದಲು ಎಚ್ಚರಿಸುವ AI ತಂತ್ರಾಂಶ– ಅಧ್ಯಯನ

ಹೃದಯ ಬಡಿತವು ದಿಢೀರನೇ ಏರುಪೇರಾಗುವ ಮೂವತ್ತು ನಿಮಿಷಗಳ ಮೊದಲೇ ಅಪಾಯದ ಸೂಚನೆ ನೀಡುವ ಕೃತಕ ಬುದ್ಧಿಮತ್ತೆ (AI) ತಂತ್ರಾಂಶವನ್ನು ತಜ್ಞರು ಅಭಿವೃದ್ಧಿಪಡಿಸಿದ್ದಾರೆ.
Last Updated 23 ಏಪ್ರಿಲ್ 2024, 14:58 IST
ಹೃದಯ ಸಮಸ್ಯೆ ಎದುರಾಗುವ 30 ನಿಮಿಷ ಮೊದಲು ಎಚ್ಚರಿಸುವ AI ತಂತ್ರಾಂಶ– ಅಧ್ಯಯನ

ಕೇರಳದ 80 ಸಾವಿರ ಶಿಕ್ಷಕರಿಗೆ ಸಿಗಲಿದೆ ಎಐ ತರಬೇತಿ

ದೇಶದಲ್ಲಿ ಇದೇ ಮೊದಲ ಬಾರಿಗೆ, ಕೇರಳದ 80 ಸಾವಿರ ಶಿಕ್ಷಕರು ಎಐ ತಂತ್ರಜ್ಞಾನದ ಬಗ್ಗೆ ತರಬೇತಿ ಪಡೆಯಲು ಸಜ್ಜಾಗಿದ್ದಾರೆ.
Last Updated 22 ಏಪ್ರಿಲ್ 2024, 11:28 IST
ಕೇರಳದ 80 ಸಾವಿರ ಶಿಕ್ಷಕರಿಗೆ ಸಿಗಲಿದೆ ಎಐ ತರಬೇತಿ

ನ್ಯಾಯಾಂಗದಲ್ಲಿ ಎಐ ಬಳಕೆ: ಅವಕಾಶ ಮತ್ತು ಸವಾಲುಗಳಿವೆ– ಸಿಜೆಐ

ಕಾನೂನು ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು (ಎಐ) ಕಾನೂನು ವೃತ್ತಿಪರರ ದಕ್ಷತೆ ಮತ್ತು ನಿಖರತೆಯನ್ನು ಹೆಚ್ಚಿಸಲು ಪೂರಕವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 13 ಏಪ್ರಿಲ್ 2024, 15:20 IST
ನ್ಯಾಯಾಂಗದಲ್ಲಿ ಎಐ ಬಳಕೆ: ಅವಕಾಶ ಮತ್ತು ಸವಾಲುಗಳಿವೆ– ಸಿಜೆಐ

OnePlus ನಾರ್ಡ್‌ CE4: ಮಧ್ಯಮ ಶ್ರೇಣಿಯ ಫೋನ್‌ನಲ್ಲಿ 5500mah ಬ್ಯಾಟರಿ, AI ಬಳಕೆ

ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಒಂದನ್ನು ನಾರ್ಡ್ ಸರಣಿಯಲ್ಲಿ ಪರಿಚಯಿಸಿರುವ ಒನ್ ಪ್ಲಸ್, ಕ್ಯಾಮೆರಾ ಗುಣಮಟ್ಟ ಹೆಚ್ಚಿಸಿರುವುದರ ಜತೆಗೆ, ನೂತನ ಮದರ್‌ಬೋರ್ಡ್ ಹಾಗೂ ಇಂದಿನ ಅತಿ ಬೇಡಿಕೆಯ ಕೃತಕ ಬುದ್ಧಿಮತ್ತೆಯನ್ನು (AI) ಅತ್ಯಂತ ಹದವಾಗಿ ಬಳಸುವ ಮೂಲಕ ಹೊಸ ಬಗೆಯ ಅನುಭೂತಿ ನೀಡುವ ಪ್ರಯತ್ನ ನಡೆಸಿದೆ.
Last Updated 6 ಏಪ್ರಿಲ್ 2024, 11:11 IST
OnePlus ನಾರ್ಡ್‌ CE4: ಮಧ್ಯಮ ಶ್ರೇಣಿಯ ಫೋನ್‌ನಲ್ಲಿ 5500mah ಬ್ಯಾಟರಿ, AI ಬಳಕೆ

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ತಜ್ಞರು ಕೃತಕ ಬುದ್ದಿಮತ್ತೆ (ಎಐ) ಮೊರೆ ಹೋಗಿದ್ದು ದೆಹಲಿ ಮೂಲದ TWIN Health ಆ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ.
Last Updated 6 ಏಪ್ರಿಲ್ 2024, 6:31 IST
ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ
ADVERTISEMENT

ಎ.ಐ ದುರ್ಬಳಕೆ: ಮೋದಿ ಆತಂಕ

ಕೃತಕ ಬುದ್ಧಿಮತ್ತೆ ಆಧಾರಿತ ವಿಡಿಯೊ, ಫೋಟೊಕ್ಕೆ ವಾಟರ್‌ಮಾರ್ಕ್‌ ಅಗತ್ಯ
Last Updated 29 ಮಾರ್ಚ್ 2024, 16:00 IST
ಎ.ಐ ದುರ್ಬಳಕೆ: ಮೋದಿ ಆತಂಕ

ಎಐ ಮಿಷನ್‌ಗಾಗಿ 5 ವರ್ಷಗಳಲ್ಲಿ ₹10,372 ಕೋಟಿ: ಕೇಂದ್ರ ಸಂಪುಟ ಅಸ್ತು

ನವದೆಹಲಿ: ಕೇಂದ್ರದ ಸಚಿವ ಸಂಪುಟ ಸಭೆಯು ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮಿಷನ್‌ಗಾಗಿ ₹10,372 ಕೋಟಿ ಒದಗಿಸಲು ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
Last Updated 7 ಮಾರ್ಚ್ 2024, 16:33 IST
ಎಐ ಮಿಷನ್‌ಗಾಗಿ 5 ವರ್ಷಗಳಲ್ಲಿ ₹10,372 ಕೋಟಿ: ಕೇಂದ್ರ ಸಂಪುಟ ಅಸ್ತು

ಟ್ರಾಫಿಕ್‌ ದಟ್ಟಣೆಗೆ AI ಪರಿಹಾರ: ತಂತ್ರಜ್ಞಾನ ಅಭಿವೃದ್ಧಿಗೆ Intel ನೊಂದಿಗೆ L&T

ಸ್ಮಾರ್ಟ್‌ ಸಿಟಿ ಹಾಗೂ ಸಂಚಾರ ಕ್ಷೇತ್ರ ವಿಭಾಗದಲ್ಲಿ ತುರ್ತು ಸುರಕ್ಷತೆ ಕಾಯ್ದುಕೊಳ್ಳುವ ಉದ್ದೇಶದಿಂದ ಟ್ರಾಫಿಕ್ ನಿರ್ವಹಣೆಗೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಲು ಎಲ್‌ ಅಂಡ್ ಟಿ ಟೆಕ್ನಾಲಜೀಸ್ ಕಂಪನಿಯು ಇಂಟೆಲ್ ಕಾರ್ಪೊರೇಷನ್ ಜತೆ ಒಡಂಬಡಿಕೆ ಮಾಡಿಕೊಂಡಿದೆ.
Last Updated 5 ಮಾರ್ಚ್ 2024, 15:17 IST
ಟ್ರಾಫಿಕ್‌ ದಟ್ಟಣೆಗೆ AI ಪರಿಹಾರ: ತಂತ್ರಜ್ಞಾನ ಅಭಿವೃದ್ಧಿಗೆ Intel ನೊಂದಿಗೆ L&T
ADVERTISEMENT
ADVERTISEMENT
ADVERTISEMENT