ಗಿಡಗಂಟಿಗಳಲ್ಲಿ ಮರೆಯಾದ ಹೂಲಿಯ ಪುರಾತನ ದೇಗುಲಗಳು ಪ್ರಜಾವಾಣಿ ಚಿತ್ರ: ಇಮಾಮ್‌ಹುಸೇನ್ ಗೂಡುನವರ
ದೇಗುಲಗಳ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಕಟ್ಟಡ ನಿರ್ಮಾಣಕ್ಕಾಗಿ ಬೇರೆ ಜಾಗ ನೀಡುವ ಕುರಿತ ಹೂಲಿ ಗ್ರಾಮಸ್ಥರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು
ಸ್ಮಿತಾ ರೆಡ್ಡಿ ನಿರ್ದೇಶಕಿ(ವಸ್ತು ಸಂಗ್ರಹಾಲಯಗಳು) ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉತ್ತರ ವಲಯ ಧಾರವಾಡ
ಪುರಾತನ ದೇವಾಲಯಗಳ ಬಳಿ ಮನೆ ನಿರ್ಮಾಣಕ್ಕೆ ಇಲಾಖೆ ಅಡ್ಡಿಪಡಿಸುವುದು ನಿಲ್ಲಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರಿಗೆ ಊರ ಬಳಿಯೇ ಸೂಕ್ತ ಜಾಗ ನೀಡಿ ಮನೆ ನಿರ್ಮಾಣಕ್ಕೂ ಸರ್ಕಾರ ನೆರವು ಒದಗಿಸಬೇಕು.
ವಿರೂಪಾಕ್ಷಿ ತೊರಗಲ್ಲ ಗ್ರಾಮ ಪಂಚಾಯಿತಿ ಸದಸ್ಯ
ಹೂಲಿಯ ದೇವಾಲಯಗಳ ಸುತ್ತಲೂ ಅಕ್ರಮವಾಗಿ ಸಂಗ್ರಹಿಸಲಾಗಿರುವ ಉರುವಲು ಕಟ್ಟಿಗೆ ಬಣಿವೆಯನ್ನು ಆಗಾಗ್ಗೆ ತೆರವು ಮಾಡುತ್ತೇವೆ. ಬೇಸಿಗೆಯಲ್ಲಿ ಮತ್ತೆ ತೆರವು ಕಾರ್ಯಾಚಣೆ ಮಾಡುತ್ತೇವೆ.