ಹೊಸಪೇಟೆ: ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳಿಗೆ ನಡೆಯಲಿರುವ ಚುನಾವಣೆಗೆ ಒಟ್ಟು 928 ನಾಮಪತ್ರ ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಶನಿವಾರವೊಂದೇ ದಿನ 558 ಜನ ನಾಮಪತ್ರ ಸಲ್ಲಿಸಿದರು.

ನಾಗೇನಹಳ್ಳಿ ಗ್ರಾಮ ಪಂಚಾಯಿತಿಯ ಒಟ್ಟು 18 ಸ್ಥಾನಗಳಿಗೆ 58 ಜನ, ಮಲಪನಗುಡಿ ಪಂಚಾಯಿತಿಯ 27 ಸ್ಥಾನಗಳಿಗೆ 80 ಮಂದಿ, ಹಂಪಿಯ 14 ಸ್ಥಾನಕ್ಕೆ 31, ಗಾದಿಗನೂರಿನ 21 ಸ್ಥಾನಕ್ಕೆ 84, ಪಾಪಿನಾಯಕನಹಳ್ಳಿಯ 29 ಸ್ಥಾನಕ್ಕೆ 102, 114–ಡಣಾಪುರದ 32 ಸ್ಥಾನಕ್ಕೆ 123, ಜಿ. ನಾಗಲಾಪುರದ 23 ಸ್ಥಾನಕ್ಕೆ 64, ಡಣಾಯಕನಕೆರೆಯ 19 ಸ್ಥಾನಕ್ಕೆ 48, ಚಿಲಕನಹಟ್ಟಿಯ 28 ಸ್ಥಾನಕ್ಕೆ 103, ಬುಕ್ಕಸಾಗರದ 20 ಸ್ಥಾನಕ್ಕೆ 86, ಬೈಲುವದ್ದಿಗೇರಿಯ 23 ಸ್ಥಾನಕ್ಕೆ 80, ಕಲಹಳ್ಳಿಯ 9 ಸ್ಥಾನಕ್ಕೆ 32, ಹೊಸೂರಿನ 11 ಸ್ಥಾನಕ್ಕೆ 37 ಜನ ನಾಮಪತ್ರ ಸಲ್ಲಿಸಿದರು.

ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ 93 ಕ್ಷೇತ್ರಗಳ 174 ಸ್ಥಾನಗಳಿಗೆ ಡಿ. 22ರಂದು ಚುನಾವಣೆ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.