ಹನುಮಂತಪ್ಪ ನಾಯಕರ ನಿಧನ

ಮಂಗಳವಾರ, ಜೂಲೈ 23, 2019
20 °C

ಹನುಮಂತಪ್ಪ ನಾಯಕರ ನಿಧನ

Published:
Updated:
Prajavani

ಹೊಸಪೇಟೆ: ಬುಧವಾರ ನಿಧನರಾದ ತಾಲ್ಲೂಕಿನ ಮಲಪನಗುಡಿಯ ಹಿರಿಯ ಬಯಲಾಟ ಕಲಾವಿದ ಹನುಮಂತಪ್ಪ ನಾಯಕರ (ಕೌರವಪ್ಪ) (86) ಅವರ ಅಂತ್ಯಕ್ರಿಯೆ ಗ್ರಾಮದಲ್ಲಿ ಗುರುವಾರ ನೆರವೇರಿತು.

ಮೃತರಿಗೆ ಪತ್ನಿ, ಮಗಳು ಇದ್ದಾರೆ. ಅನೇಕ ಬಯಲಾಟಗಳಲ್ಲಿ ನಟಿಸಿದ್ದರು. ಕೌರವನ ಪಾತ್ರದಿಂದ ಸಾಕಷ್ಟು ಹೆಸರು ಮಾಡಿದ್ದರು. ಹೀಗಾಗಿ ಜನ ಅವರನ್ನು ಕೌರವಪ್ಪ ಎಂಬ ಹೆಸರಿನಿಂದ ಕರೆಯುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !