ಭಾನುವಾರ, ಏಪ್ರಿಲ್ 5, 2020
19 °C

ಲಾಕ್‌ಡೌನ್| ರಸ್ತೆಗಿಳಿದ ಜಿಂದಾಲ್ ಬಸ್; ಆಕ್ರೋಶ ವ್ಯಕ್ತಪಡಿಸಿದ ನಾಗರಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

protest

ಬಳ್ಳಾರಿ: ಬುಧವಾರ ಬೆಳಗಿನ ಜಾವ ಕುಡಿತಿನಿ ಪಟ್ಟಣದಲ್ಲಿ ಬಳ್ಳಾರಿಯಿಂದ ಬರುವ ಜಿಂದಾಲ್‌ನ 12 ಬಸ್ಸುಗಳನ್ನು ಕುಡಿತಿನಿ ಪಟ್ಟಣದ ನಾಗರಿಕರು ತಡೆದು ಪ್ರತಿಭಟನೆ ಮಾಡಿದರು. ದೇಶ ಮತ್ತು ರಾಜ್ಯದಲ್ಲಿ ಕೊರೊನಾ ಭೀತಿಯಿಂದ ಲಾಕ್‌ಡೌನ್ ಇದ್ದರೂ ಆದೇಶವನ್ನು ಧಿಕ್ಕರಸಿ ಜಿಂದಾಲ್‌ನವರು ಸಾವಿರಾರು ಜನರ ಜೀವನದ ಜೊತೆಗೆ ಆಟ ಆಡುತ್ತಿದ್ದಾರೆ ಎಂದು ಜನರುಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು