ಶನಿವಾರ, ಜುಲೈ 31, 2021
21 °C

ಇಂದು, ನಾಳೆ ನೀರು ಪೂರೈಕೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ನಗರದ 11ನೇ ಹಂತದ ಜಲಶುದ್ಧೀಕರಣ ಘಟಕದಲ್ಲಿ ದುರಸ್ತಿ ಕೆಲಸ ಕೈಗೆತ್ತಿಕೊಂಡಿದ್ದರಿಂದ ಮಂಗಳವಾರ, ಬುಧವಾರ (ಜು.6,7) ನಗರದ ಕೆಲ ಬಡಾವಣೆ ಹಾಗೂ ತಾಲ್ಲೂಕಿನ ಕೆಲವು ಹಳ್ಳಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಮೆಹಬೂಬ್ ನಗರ, ನೆಹರೂ ಕಾಲೊನಿ, ವಿವೇಕಾನಂದ ನಗರ, ಆಕಾಶವಾಣಿ, ಮೂರೂಗೇರಿ, ಜಗಳಕಟ್ಟೆ ಏರಿಯಾ, ಟಿ.ಬಿ. ಡ್ಯಾಂ, ಚಪ್ಪರದಹಳ್ಳಿ, ಕಾರಿಗನೂರು, ಅನಂತಶಯನಗುಡಿ, ತಾಲ್ಲೂಕಿನ ಕಾರಿಗನೂರು, ಸಂಕ್ಲಾಪುರ, ಕೊಂಡನಾಯಕನಹಳ್ಳಿಗೆ ನೀರು ಸರಬರಾಜು ಮಾಡುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.