ಮಂಗಳವಾರ, ಫೆಬ್ರವರಿ 18, 2020
15 °C

ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ನಾಮನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ರಾಜ್ಯ ಸರ್ಕಾರವು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್ತಿಗೆ (ಸಿಂಡಿಕೇಟ್) ಎಂಟು ಜನರನ್ನು ಮೂರು ವರ್ಷದ ಅವಧಿಗೆ ನಾಮನಿರ್ದೇಶನ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.

ಪ್ರೊ. ಎಚ್‌.ಎಸ್‌. ರಘುನಾಥ, ಎಚ್‌.ಎಂ. ಚನ್ನಪ್ಪಗೋಳ, ಪ್ರೊ. ಜಿ.ಸಿ. ರಾಜಣ್ಣ (ಸಾಮಾನ್ಯ ವರ್ಗ), ನಯನಾ (ಮಹಿಳೆ), ಪ್ರಶಾಂತ್‌ ಭೀಮಯ್ಯ (ಹಿಂದುಳಿದ ವರ್ಗ), ಜೈಭೀಮ್‌ (ಪರಿಶಿಷ್ಟ ಜಾತಿ), ವೈ.ಎಂ. ಭಜಂತ್ರಿ (ಪರಿಶಿಷ್ಟ ಪಂಗಡ), ಸಮಿವುಲ್ಲಾ ಖಾನ್‌ (ಅಲ್ಪಸಂಖ್ಯಾತ) ನೇಮಕಗೊಂಡವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು