ಹೊಸಪೇಟೆ| ಪೌರ ಸಿಬ್ಬಂದಿ ಮುಷ್ಕರ 3ನೇ ದಿನಕ್ಕೆ: ನಗರದಲ್ಲಿ ಕಸದ ರಾಶಿ, ದುರ್ವಾಸನೆ
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಹೊಸಪೇಟೆ ನಗರ ಹಾಗೂ ಜಿಲ್ಲೆಯ ಇತರ ಪಟ್ಟಣ ಪ್ರದೇಶಗಳಲ್ಲಿ ಕಸ ಎತ್ತದೆ ರಸ್ತೆ ಬದಿಗಳೆಲ್ಲ ಗೊಬ್ಬರದ ಗುಂಡಿಗಳಂತಾಗಿವೆ.Last Updated 29 ಮೇ 2025, 5:13 IST