ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜು ಟ್ರೇಲರ್‌ ಮೆಚ್ಚಿದ ಬಾಲಿವುಡ್‌, ಕೆಲವೇ ಗಂಟೆಗಳಲ್ಲಿ 20 ಲಕ್ಷ ಮಂದಿ ವೀಕ್ಷಣೆ

Last Updated 31 ಮೇ 2018, 11:50 IST
ಅಕ್ಷರ ಗಾತ್ರ

ಸಂಜಯ್‌ ದತ್‌ ಜೀವನವನ್ನಾಧರಿಸಿದ ಸಂಜು ಸಿನಿಮಾದ ಟ್ರೇಲರ್‌ ಸಿನಿಪ್ರಿಯರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಮೆಚ್ಚುಗೆಗೆ ಪಾತ್ರವಾಗಿದ್ದು, ಟ್ರೇಲರ್‌ಗಳ ಪಟ್ಟಿಯಲ್ಲಿ ದೊಡ್ಡ ಟ್ರೆಂಡ್‌ ಸೆಟ್‌ ಮಾಡಿದೆ.

ಇಂತಹ ವಿಭಿನ್ನವಾದ ಬದುಕು ಎಲ್ಲಿಯಾದರೂ ಸಿಗಲು ಸಾಧ್ಯವೇ? ಎಂಬ ಸಂಭಾಷಣೆ ಹೊಂದಿರುವ ಸಂಜು ಸಿನಿಮಾದ ಟ್ರೇಲರ್‌ಗೆ ಸಿನಿಪ್ರಿಯರು ಮನಸೋತಿದ್ದು, ಕೆಲವೇ ಗಂಟೆಗಳಲ್ಲೇ 20 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಟ್ರೇಲರ್ ವೀಕ್ಷಿಸಿದ ಬಾಲಿವುಡ್ ನಟ ನಟಿಯರಾದ ಆಲಿಯಾ ಭಟ್, ಅನಿಲ್ ಕಪೂರ್, ಕರಣ್ ಕೋಹಾರ್, ಶ್ರದ್ಧಾ ಕಪೂರ್ ಹಾಡಿ ಹೊಗಳಿದ್ದಾರೆ.

ಈ ಟ್ರೇಲರ್‌ಗೆ ಜಸ್ಟ್ ಒಂದೇ ಪದ ಬಳಸಬಹುದು. ಅದುವೇ ವಾವ್‌ ಎಂದು ಶ್ರದ್ದಾ ಕಪೂರ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT