ಬೆಂಗಳೂರು: ಅಡಿಗಾಸ್ ಯಾತ್ರಾ ಸಂಸ್ಥೆಯು ತನ್ನ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಯಾತ್ರಾ ಸ್ಥಳಗಳ ದರ್ಶನ ಮತ್ತು ಪ್ರವಾಸ ಪ್ಯಾಕೇಜ್‌ಗಳಲ್ಲಿ ಶೇ 25ರಷ್ಟು ರಿಯಾಯಿತಿ ಘೋಷಿಸಿದೆ. ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ.

ಪ್ರವಾಸದ ಪ್ಯಾಕೇಜ್‌ಗಳಲ್ಲಿ, ಇತ್ತೀಚೆಗೆ ಉದ್ಘಾಟನೆಗೊಂಡ ಗುಜರಾತ್‌ನ ಸ್ಟ್ಯಾಚ್ಯು ಆಫ್ ಯೂನಿಟಿಯು ಸೇರಿದೆ. ಕಾಶಿ, ಚಾರಧಾಮ್, ಅಮರನಾಥ ಯಾತ್ರೆ, ಜ್ಯೋರ್ತಿಲಿಂಗ ದರ್ಶನ ಮಾಡಲು ಇಚ್ಛೆ ಉಳ್ಳವರು ಈ ಕೊಡುಗೆಯ ಲಾಭ ಪಡೆಯಬಹುದಾಗಿದೆ.

ಸಂಸ್ಥೆಯು ನಿರ್ದಿಷ್ಟ ದಿನಗಳ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಿದೆ. ಅದರಲ್ಲಿ ಮಲೇಷ್ಯಾ, ಸಿಂಗಪುರ, ಮಾಲ್ಡೀವ್ಸ್, ಶ್ರೀಲಂಕಾ, ನೇಪಾಳ, ಹಾಂಕಾಂಗ್, ಭೂತಾನ್, ವಿಯೆಟ್ನಾಂ, ಚೀನಾ ದೇಶಗಳನ್ನು ಸುತ್ತಬಹುದಾಗಿದೆ. ಹಾಗೆಯೇ ಪೂರ್ವ, ಉತ್ತರ, ಈಶಾನ್ಯ ಭಾರತದ ಸ್ಥಳಗಳನ್ನು ಸುತ್ತುವ ಪ್ರವಾಸದ ಆಕರ್ಷಕ ಪ್ಯಾಕೇಜ್‌ಗಳು ಸಹ ಇವೆ.

ಪ್ರವಾಸದ ವೇಳೆ ವಾಹನ, ಊಟ, ವಸತಿ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿಗೆ: https://www.adigasyatra.com/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.