ಭಾನುವಾರ, 7 ಡಿಸೆಂಬರ್ 2025
×
ADVERTISEMENT

Adigas yatra

ADVERTISEMENT

ಪಿತೃಪಕ್ಷ: ಅಡಿಗಾಸ್‌ನಿಂದ ಧಾರ್ಮಿಕ ಯಾತ್ರೆ

Religious Tour Package: ಪಿತೃಪಕ್ಷ ಅಂಗವಾಗಿ ಅಡಿಗಾಸ್ ಯಾತ್ರಾ ಸಂಸ್ಥೆಯು ಕಾಶಿ, ಗಯಾ, ಅಯೋಧ್ಯೆ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ 6 ಮತ್ತು 9 ದಿನಗಳ ಎರಡು ಯಾತ್ರಾ ಆಯ್ಕೆಗಳು ನೀಡಿದೆ.
Last Updated 6 ಆಗಸ್ಟ್ 2025, 14:36 IST
ಪಿತೃಪಕ್ಷ: ಅಡಿಗಾಸ್‌ನಿಂದ ಧಾರ್ಮಿಕ ಯಾತ್ರೆ

ಅಡಿಗಾಸ್‌ ಯಾತ್ರಾದಿಂದ ಭಾರತ ದರ್ಶನ

ಪ್ರವಾಸೋದ್ಯಮ ಕ್ಷೇತ್ರದಲ್ಲಿ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಡಿಗಾಸ್‌ ಯಾತ್ರಾ ಸಂಸ್ಥೆಯು ಪ್ರವಾಸಿಗರಿಗಾಗಿ ಭಾರತ ದರ್ಶನ ಕಾರ್ಯಕ್ರಮ ರೂಪಿಸಿದೆ.
Last Updated 9 ಜುಲೈ 2021, 14:00 IST
fallback

ಪ್ರವಾಸ: ಅಡಿಗಾಸ್‌ನಿಂದ ಭಾರಿ ರಿಯಾಯಿತಿ

ಬೆಂಗಳೂರು: ‘ಅಡಿಗಾಸ್‌ ಯಾತ್ರಾ’ ಸಂಸ್ಥೆಯು ಪ್ರವಾಸೋದ್ಯಮ ಹಾಗೂ ಪ್ರವಾಸಿಗರನ್ನು ಉತ್ತೇಜಿಸುವ ಉದ್ದೇಶದಿಂದ ದೇಶದ ಹೆಸರಾಂತ ಪ್ರವಾಸಿ ತಾಣಗಳ ಪ್ರವಾಸಗಳಿಗೆ ಭಾರಿ ರಿಯಾಯತಿ ಪ್ರಕಟಿಸಿದೆ.
Last Updated 7 ಅಕ್ಟೋಬರ್ 2020, 18:19 IST
fallback

ಅಡಿಗಾಸ್‌ ಯಾತ್ರಾದಿಂದ ಭಾರತ ದರ್ಶನ ಪ್ರವಾಸ ಯೋಜನೆ

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದಿರುವ ಅಡಿಗಾಸ್ ಯಾತ್ರಾ, ಪ್ರವಾಸ ಆಸಕ್ತರಿಗಾಗಿ ಸದಸ್ಯತ್ವ ಕಾರ್ಡ್‌ ಮತ್ತು ಭಾರತ ದರ್ಶನ ಯೋಜನೆಯನ್ನು ತಂದಿದೆ.
Last Updated 17 ಜೂನ್ 2020, 14:09 IST
ಅಡಿಗಾಸ್‌ ಯಾತ್ರಾದಿಂದ ಭಾರತ ದರ್ಶನ ಪ್ರವಾಸ ಯೋಜನೆ

ಅಡಿಗಾಸ್‌ ಯಾತ್ರಾ: ಕೈಪಿಡಿ ಬಿಡುಗಡೆ ನಾಳೆ

2020ರ ಟೂರ್‌ ಪ್ಯಾಕೇಜ್‌ಗಳ ಸಮಗ್ರ ಮಾಹಿತಿ ವೆಬ್‌ಸೈಟ್ ಹಾಗೂ ಕೈಪಿಡಿಯಲ್ಲಿದೆ. ಗ್ರಾಹಕರು ತಮಗೆ ಅನುಕೂಲವಾಗುವ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ವೆಬ್‌ಸೈಟ್ ರೂಪಿಸಲಾಗಿದೆ.
Last Updated 28 ಡಿಸೆಂಬರ್ 2019, 11:13 IST
fallback

ಅಡಿಗಾಸ್ ಯಾತ್ರಾ ಪ್ರವಾಸ ಕಾರ್ಯಕ್ರಮ

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದಿರುವ ಅಡಿಗಾಸ್ ಯಾತ್ರಾ, ದೇಶದಾದ್ಯಂತ ಪ್ರಸಿದ್ಧ ತಾಣಗಳಿಗೆ ಏರ್ಪಡಿಸಿರುವ ಪ್ರವಾಸ ಕಾರ್ಯಕ್ರಮ ಪಟ್ಟಿಯನ್ನು ಅಂತರ್ಜಾಲ ತಾಣ www.adigasyatra.in ದಲ್ಲಿ ಪ್ರಕಟಿಸಿದೆ.
Last Updated 11 ನವೆಂಬರ್ 2019, 19:42 IST
ಅಡಿಗಾಸ್ ಯಾತ್ರಾ ಪ್ರವಾಸ ಕಾರ್ಯಕ್ರಮ

ಅಡಿಗಾಸ್‌ ಯಾತ್ರಾದಲ್ಲಿ ಶೇ.25ರಷ್ಟು ರಿಯಾಯಿತಿ

ಅಡಿಗಾಸ್‌ ಯಾತ್ರಾ ಸಂಸ್ಥೆಯು ತನ್ನ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಯಾತ್ರಾ ಸ್ಥಳಗಳ ದರ್ಶನ ಮತ್ತು ಪ್ರವಾಸ ಪ್ಯಾಕೇಜ್‌ಗಳಲ್ಲಿ ಶೇ 25ರಷ್ಟು ರಿಯಾಯಿತಿ ಘೋಷಿಸಿದೆ. ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ.
Last Updated 14 ನವೆಂಬರ್ 2018, 19:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT