8,755 ಬೋರ್ಡ್
ಬಿಎಂಆರ್‌ಸಿಎಲ್ ತನ್ನ ನೆಟ್‌ವರ್ಕ್‌ನಾದ್ಯಂತ ಜಾಹೀರಾತುಗಳಿಗಾಗಿ 8,755 ಬೋರ್ಡ್‌ಗಳನ್ನು ಗುರುತಿಸಿದೆ.
ಇದರಲ್ಲಿ ಚಲ್ಲಘಟ್ಟ ಮತ್ತು ವೈಟ್‌ಫೀಲ್ಡ್ ನಡುವೆ 2,194 ಬೋರ್ಡ್‌ಗಳು, ಬೊಮ್ಮಸಂದ್ರ ಮತ್ತು ಆರ್.ವಿ. ರಸ್ತೆ ನಡುವೆ 1,220, ಮಾದಾವರ ಮತ್ತು ರೇಷ್ಮೆ ಸಂಸ್ಥೆ ನಡುವೆ 1,613, ಕಾಳೇನ ಅಗ್ರಹಾರ ಮತ್ತು ನಾಗವಾರ ನಡುವೆ 768, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ 2,960 ಬೋರ್ಡ್‌ಗಳು ಸೇರಿವೆ.