ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

bengaluru metro

ADVERTISEMENT

ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೊ

ಬಿಎಂಆರ್‌ಸಿಎಲ್‌ನ ಈ ಸೌಲಭ್ಯದಿಂದ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 5 ಜುಲೈ 2024, 13:13 IST
ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೊ

ಮೆಟ್ರೊ: 17ಕ್ಕೇರಲಿದೆ ಇಂಟರ್‌ಜೇಂಜ್‌ ನಿಲ್ದಾಣಗಳು

ಸದ್ಯ ಮೆಜೆಸ್ಟಿಕ್‌ನಲ್ಲಿ ಮಾತ್ರ ಈ ವ್ಯವಸ್ಥೆ; ಮೂರು ಹಂತಗಳ ಕಾಮಗಾರಿ ಪೂರ್ಣಗೊಂಡಾಗ ಗುರಿ ಸಾಧನೆ
Last Updated 4 ಜುಲೈ 2024, 21:09 IST
ಮೆಟ್ರೊ: 17ಕ್ಕೇರಲಿದೆ ಇಂಟರ್‌ಜೇಂಜ್‌ ನಿಲ್ದಾಣಗಳು

Bengaluru Metro Pink Line | ಡಬಲ್ ಡೆಕರ್‌ ಪೂರ್ಣ: ಶೀಘ್ರ ಸಂಚಾರಕ್ಕೆ ಮುಕ್ತ

‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ನಗರದ ಮೊದಲ ‘ಡಬಲ್‌ ಡೆಕರ್‌’ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಪ್ರಾಯೋಗಿಕ ಪರೀಕ್ಷೆಗಳು ಮುಗಿದ ಬಳಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
Last Updated 14 ಜೂನ್ 2024, 23:56 IST
Bengaluru Metro Pink Line | ಡಬಲ್ ಡೆಕರ್‌ ಪೂರ್ಣ: ಶೀಘ್ರ ಸಂಚಾರಕ್ಕೆ ಮುಕ್ತ

ರಸ್ತೆ, ಪಾದಚಾರಿ ಮಾರ್ಗ ದುರಸ್ತಿಪಡಿಸಲು ಮೆಟ್ರೊಗೆ ತುಷಾರ್‌ ಗಿರಿನಾಥ್‌ ಸೂಚನೆ

ನಗರದ ಹೊರ ವರ್ತುಲ ರಸ್ತೆಯಲ್ಲಿ ನಮ್ಮ ಮೆಟ್ರೊ ಕಾಮಗಾರಿ ಪೂರ್ಣಗೊಂಡಿರುವ ಪ್ರದೇಶಗಳಲ್ಲಿ ಸರ್ವೀಸ್ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಿ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 14 ಜೂನ್ 2024, 19:53 IST
ರಸ್ತೆ, ಪಾದಚಾರಿ ಮಾರ್ಗ ದುರಸ್ತಿಪಡಿಸಲು ಮೆಟ್ರೊಗೆ ತುಷಾರ್‌ ಗಿರಿನಾಥ್‌  ಸೂಚನೆ

Bengaluru Metro: ಚಲ್ಲಘಟ್ಟ–ಕೆಂಗೇರಿ ಮೆಟ್ರೊ ಜೂನ್ 17ಕ್ಕೆ ಭಾಗಶಃ ರದ್ದು

‘ನಮ್ಮ ಮೆಟ್ರೊ’ ನೇರಳೆ ಮಾರ್ಗದ ಕೆಂಗೇರಿ ಮತ್ತು ಚಲ್ಲಘಟ್ಟ ನಿಲ್ದಾಣಗಳ ನಿರ್ವಹಣೆ ಕೆಲಸಕ್ಕಾಗಿ ಜೂನ್‌ 17ರಂದು ಮಧ್ಯಾಹ್ನ 1ರವರೆಗೆ ಕೆಂಗೇರಿ–ಚಲ್ಲಘಟ್ಟ ಮೆಟ್ರೊ ನಿಲ್ದಾಣಗಳ ನಡುವೆ ರೈಲು ಸಂಚಾರ ರದ್ದುಗೊಳಿಸಲಾಗಿದೆ.
Last Updated 14 ಜೂನ್ 2024, 19:52 IST
Bengaluru Metro: ಚಲ್ಲಘಟ್ಟ–ಕೆಂಗೇರಿ ಮೆಟ್ರೊ ಜೂನ್ 17ಕ್ಕೆ ಭಾಗಶಃ ರದ್ದು

ಮೆಟ್ರೊ ಹಳದಿ ಮಾರ್ಗ: ಇನ್ನೂ ತಲುಪದ ಚಾಲಕ ರಹಿತ ಕೋಚ್‌ನ ಎರಡನೇ ಸೆಟ್‌

ಚಾಲಕ ರಹಿತ ಎಂಜಿನ್‌ ಹೊಂದಿರುವ ಕೋಚ್‌ನ ಎರಡನೇ ಸೆಟ್‌ ಇನ್ನೂ ತಲುಪಿಲ್ಲ. ಹೀಗಾಗಿ ‘ನಮ್ಮ ಮೆಟ್ರೊ’ ಹಳದಿ ಮಾರ್ಗದಲ್ಲಿ ಒಂದೇ ಪ್ರೊಟೊ ಟೈಪ್‌ (ಮೂಲ ಮಾದರಿ) ರೋಲಿಂಗ್ ಸ್ಟಾಕ್‌ನಲ್ಲಿಯೇ (ಕೋಚ್‌ಗಳು) ಜೂನ್‌ 13ರಿಂದ ಪ್ರಮುಖ ಪರೀಕ್ಷೆಗಳನ್ನು ನಡೆಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ.
Last Updated 13 ಜೂನ್ 2024, 0:01 IST
ಮೆಟ್ರೊ ಹಳದಿ ಮಾರ್ಗ: ಇನ್ನೂ ತಲುಪದ ಚಾಲಕ ರಹಿತ ಕೋಚ್‌ನ ಎರಡನೇ ಸೆಟ್‌

Bengaluru Metro: ಮೆಟ್ರೊ ಹಳಿಗೆ ಹಾರಿದ ಯುವಕನನ್ನು ರಕ್ಷಿಸಿದ ಸಿಬ್ಬಂದಿ

‘ನಮ್ಮ ಮೆಟ್ರೊ’ ಹೊಸಹಳ್ಳಿ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಯುವಕನೊಬ್ಬ ರೈಲಿನಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಿಎಂಆರ್‌ಸಿಎಲ್‌ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಜೀವಾಪಾಯದಿಂದ ಪಾರಾಗಿದ್ದಾನೆ.
Last Updated 10 ಜೂನ್ 2024, 17:50 IST
Bengaluru Metro: ಮೆಟ್ರೊ ಹಳಿಗೆ ಹಾರಿದ ಯುವಕನನ್ನು ರಕ್ಷಿಸಿದ ಸಿಬ್ಬಂದಿ
ADVERTISEMENT

ಏ.8ರಿಂದ ‘ನಮ್ಮ ಮೆಟ್ರೊ’ ಪ್ರಯಾಣಿಕರ ತೃಪ್ತಿ ಸಮೀಕ್ಷೆ

ಮೆಟ್ರೊ ಪ್ರಯಾಣಿಕರ ತೃಪ್ತಿ ಸಮೀಕ್ಷೆಯನ್ನು ‘ಕಾಮೆಟ್‌ ನೊವಾ’ ಸಂಸ್ಥೆಯು ಏ.8ರಿಂದ ಮೇ 6ರವರೆಗೆ ನಡೆಸಲಿದೆ.
Last Updated 6 ಏಪ್ರಿಲ್ 2024, 17:39 IST
ಏ.8ರಿಂದ ‘ನಮ್ಮ ಮೆಟ್ರೊ’ ಪ್ರಯಾಣಿಕರ ತೃಪ್ತಿ ಸಮೀಕ್ಷೆ

ಮೆಟ್ರೊ ಹಳಿಗೆ ಹಾರಿ ಆತ್ಮಹತ್ಯೆ: ಯುಡಿಆರ್ ದಾಖಲು

ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ಹಳಿಗೆ ಹಾರಿ ಕಾನೂನು ವಿದ್ಯಾರ್ಥಿ ಧ್ರುವ್ ಠಕ್ಕರ್ (19) ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ಚಂದ್ರಾ ಲೇಔಟ್ ಠಾಣೆ ಪೊಲೀಸರು ಯುಡಿಆರ್ (ಅಸಹಜ ಸಾವು) ದಾಖಲಿಸಿಕೊಂಡಿದ್ದಾರೆ.
Last Updated 23 ಮಾರ್ಚ್ 2024, 3:35 IST
ಮೆಟ್ರೊ ಹಳಿಗೆ ಹಾರಿ ಆತ್ಮಹತ್ಯೆ: ಯುಡಿಆರ್ ದಾಖಲು

ರೈತನಿಗೆ ಮೆಟ್ರೊ ಪ್ರವೇಶ ನಿರ್ಬಂಧ: ರಾಜ್ಯಕ್ಕೆ ಮಾನವ ಹಕ್ಕು ಆಯೋಗದ ನೋಟಿಸ್‌

ಬಟ್ಟೆ ಗಲೀಜಾಗಿವೆ’ ಎಂಬ ಕಾರಣಕ್ಕೆ ರೈತರೊಬ್ಬರನ್ನು ಬೆಂಗಳೂರಿನ ಮೆಟ್ರೊ ನಿಲ್ದಾಣದೊಳಗೆ ಬಿಡದೇ ಭದ್ರತಾ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಬುಧವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
Last Updated 28 ಫೆಬ್ರುವರಿ 2024, 14:17 IST
ರೈತನಿಗೆ ಮೆಟ್ರೊ ಪ್ರವೇಶ ನಿರ್ಬಂಧ: ರಾಜ್ಯಕ್ಕೆ ಮಾನವ ಹಕ್ಕು ಆಯೋಗದ ನೋಟಿಸ್‌
ADVERTISEMENT
ADVERTISEMENT
ADVERTISEMENT