ಎಎಪಿ ಜಾಹೀರಾತಿಗೆ ಬಳಸಿದ ₹97 ಕೋಟಿ ಮರುಪಾವತಿಗೆ ಲೆಫ್ಟಿನೆಂಟ್ ಗವರ್ನರ್ ಸೂಚನೆ
ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸ್ಥಾಪಿಸಿರುವ ಸರ್ಕಾರಿ ಜಾಹೀರಾತಿನ ವಿಷಯ ನಿಯಂತ್ರಣ ಸಮಿತಿಯ 2016ರ ನಿರ್ದೇಶನದ ಮೇರೆಗೆ ದೆಹಲಿ ಸರ್ಕಾರದ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (ಡಿಐಪಿ) ₹ 97.14 ಕೋಟಿ (ರೂ. 97,14,69,137) ಹಣವನ್ನು ಅನುರೂಪವಲ್ಲದ ಜಾಹೀರಾತುಗಳ ಖಾತೆಯಲ್ಲಿ ಖರ್ಚು ಮಾಡಲಾಗಿದೆ ಎಂದು ಹೇಳಿತ್ತು.Last Updated 20 ಡಿಸೆಂಬರ್ 2022, 10:09 IST