‘ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್’: ಅತಿಥಿ: ಟಿ.ಡಿ. ಕೆಂಪರಾಜು, ಅಧ್ಯಕ್ಷತೆ: ಜಯಕರ್ ಎಸ್.ಎಂ., ಅತಿಥಿಗಳು: ಶಾಂತಲಾ ಕೆ.ಟಿ., ಸುದೇಶ್ ವಿ., ಸಂಪನ್ಮೂಲ ವ್ಯಕ್ತಿಗಳು: ಪ್ರದೀಪ್ ಕುಮಾರ್ ಮಿಶ್ರಾ, ಕೆ.ಶ್ರೀನಿವಾಸ್, ಆಯೋಜನೆ: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಸ್ಥಳ: ಜ್ಞಾನ ಭಾರತಿ ಕ್ಯಾಂಪಸ್, ಬೆಂಗಳೂರು ವಿಶ್ವವಿದ್ಯಾಲಯ, ಬೆಳಿಗ್ಗೆ 9

ವಿಜ್ಞಾನ ವಸ್ತು ಪ್ರದರ್ಶನ: ಉದ್ಘಾಟನೆ: ಡಾ. ಆಂಜನಪ್ಪ, ಅತಿಥಿಗಳು: ಲಗ್ಗೆರೆ ನಾರಾಯಣ ಸ್ವಾಮಿ, ಮಲ್ಲೇಶ್ ಗೌಡ, ಆಯೋಜನೆ ಹಾಗೂ ಸ್ಥಳ: ರಾಜೀವ್ ಗಾಂಧಿ ಪಬ್ಲಿಕ್ ಸ್ಕೂಲ್, ರಾಜೀವ್ ಗಾಂಧಿ ನಗರ, ಲಗ್ಗೆರೆ, ಬೆಳಿಗ್ಗೆ 9.30

‘ಸೈನ್ಸ್ ಬಿಯಾಂಡ್ ಸೈಟ್’ ಅಂಧ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ: ಆಯೋಜನೆ ಹಾಗೂ ಸ್ಥಳ: ದೀಪಾ ಅಕಾಡೆಮಿ ಫಾರ್ ದಿ ಡಿಫರೆಂಟ್ಲಿ ಏಬಲ್ಡ್, ಭಾರತ್ ನಗರ 2ನೇ ಹಂತ, ಮಾಗಡಿ ಮುಖ್ಯರಸ್ತೆ, ಬಿಇಎಲ್ ಲೇಔಟ್, ಬೆಳಿಗ್ಗೆ 10

ನೃತ್ಯ–ಸಂವಾದ–ಪುಸ್ತಕ ಬಿಡುಗಡೆ: ರಾಜಶೇಖರ ಜೋಗಿನ್ಮನೆ ಅವರ ‘ಕೇಳು ಧನಂಜಯ...’ ಕೃತಿ ಬಗ್ಗೆ ಸಂವಾದ: ಎಚ್. ದಂಡಪ್ಪ, ಕೆ. ಸತ್ಯನಾರಾಯಣ, ಶರತ್ ಭಟ್ ಸೇರಾಜೆ, ಬಿ. ಸತ್ಯನಾರಾಯಣ ಅವರ ‘ಹಂಪಿಯಲ್ಲಿ ರಾಮಾಯಣ’ ಪುಸ್ತಕ ಬಿಡುಗಡೆ: ದೇವರಕೊಂಡಾ ರೆಡ್ಡಿ, ಪುಸ್ತಕದ ಬಗ್ಗೆ ಮಾತು: ಚಿಂತಾಮಣಿ ಕೊಡ್ಲೆಕೆರೆ, ‘ಮನಸ್ವಿನಿ’ ನೃತ್ಯ ನಾಟಕ ಪ್ರದರ್ಶನ, ರಚನೆ: ದಿವಾಕರ ಹೆಗಡೆ, ರಾಗ ಸಂಯೋಜನೆ: ಚೇತನಾ ಉಮೇಶ ಹೆಗಡೆ, ನೃತ್ಯ ಸಂಯೋಜನೆ: ವಿದ್ಯಾಶ್ರೀ ಹೆಗಡೆ, ಆಯೋಜನೆ ಹಾಗೂ ಸ್ಥಳ: ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ, ಆನಂದರಾವ್ ವೃತ್ತ, ಬೆಳಿಗ್ಗೆ 10

ಗುರುಪಾದ ಬೇಲೂರು ಅವರ ‘ಅನಾತ್ಮ’ ಕಾದಂಬರಿ ಬಿಡುಗಡೆ: ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷತೆ: ಡಾ.ಎಚ್. ರವಿಕುಮಾರ್, ಪುಸ್ತಕ ಪರಿಚಯ: ರಘುನಾಥ ಚ.ಹ., ಉಪಸ್ಥಿತಿ: ಸಿದ್ದನಗೌಡ ಪಾಟೀಲ, ಆಯೋಜನೆ: ನವಕರ್ನಾಟಕ ಪ್ರಕಾಶನ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಳಿಗ್ಗೆ 10.30

‘ಶ್ರೀ ಕೃಷ್ಣಂ ವಂದೇ ಜಗದ್ಗುರುಂ’ ಪುಸ್ತಕ ಬಿಡುಗಡೆ: ಲಹರ್ ಸಿಂಗ್, ಅತಿಥಿಗಳು: ಸಿ.ಎನ್. ಅಶ್ವತ್ಥನಾರಾಯಣ, ರಾಧಾಕೃಷ್ಣ, ಶ್ರೀಧರ ಗುರೂಜಿ, ಆಯೋಜನೆ: ಎಸ್ಎಲ್ಎನ್ ಟ್ರಸ್ಟ್, ಸ್ಥಳ: ಶೃಂಗೇರಿ ಶಂಕರ ಮಠ, ಮಲ್ಲೇಶ್ವರ, ಬೆಳಿಗ್ಗೆ 11

ಎಸ್.ಪಿ. ವರದರಾಜು ಪ್ರಶಸ್ತಿ ಪ್ರದಾನ ಸಮಾರಂಭ: ಅತಿಥಿಗಳು: ಅಂಬಿಕಾ, ಗೀತಾ, ರಾಮಕೃಷ್ಣ, ಮಂಜುಳ ಗುರುರಾಜ್, ಪ್ರಶಸ್ತಿ ಪುರಸ್ಕೃತರು: ಪುಷ್ಪಮಾಲಾ ಎ. ಅಣ್ಣಿಗೇರಿ, ಗುರುರಾಜು, ಆಶಯ ನುಡಿ: ಬರಗೂರು ರಾಮಚಂದ್ರಪ್ಪ, ಆಯೋಜನೆ:
ಎಸ್.ಪಿ. ವರದರಾಜು ಬಳಗ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಅರಮನೆ ರಸ್ತೆ, ಸಂಜೆ 5

ರಾಮಪ್ರಸಾದ್ ಮಿಟ್ಟೂರು ಅವರ ‘ರಸ ಋಷಿಗೆ ಕಾವ್ಯ ನಮನ’ ಕವನ ಸಂಕಲನ ಬಿಡುಗಡೆ: ಹಂಪ ನಾಗರಾಜಯ್ಯ, ಅಧ್ಯಕ್ಷತೆ: ಬಿ.ಎಲ್. ಶಂಕರ್, ಅತಿಥಿಗಳು: ವೂಡೇ ಪಿ. ಕೃಷ್ಣ, ಬೈರಮಂಗಲ ರಾಮೇಗೌಡ, ಎಚ್.ಆರ್. ಲೀಲಾವತಿ, ಆಯೋಜನೆ: ಡಾ.ರಾಮಪ್ರಸಾದ್ ಮಿಟ್ಟೂರು ಮತ್ತು ಬಳಗ, ಸ್ಥಳ: ಗಾಂಧಿಭವನ, ಕುಮಾರ ಪಾರ್ಕ್ ಪೂರ್ವ, ಸಂಜೆ 5

ಹಿಂದೂ ಸಮಾಜೋತ್ಸವ: ಸಾನ್ನಿಧ್ಯ: ರಮಾನಂದನಾಥ ಸ್ವಾಮೀಜಿ, ಅತಿಥಿ: ಪಿ.ಎಂ. ಗಿರಿಧರ ಉಪಾಧ್ಯಾಯ, ಆಯೋಜನೆ: ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ, ಸ್ಥಳ: ವಾಲಿಬಾಲ್ ಕ್ರೀಡಾಂಗಣ, ಐ.ಟಿ.ಐ. ಬಡಾವಣೆ, ನಾಯಂಡಹಳ್ಳಿ, ಸಂಜೆ 5

ದತ್ತಿ ಉಪನ್ಯಾಸ: ‘ಜೈಮಿನಿ ಭಾರತ: ಸ್ತ್ರೀಪರ ನೋಟಗಳು’ ವಿಷಯದ ಬಗ್ಗೆ ಉಪನ್ಯಾಸ: ಶಿವಾನಂದ ಟವಳಿ, ಅಧ್ಯಕ್ಷತೆ: ಎಸ್.ಎಲ್. ಮಂಜುನಾಥ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

ನರಸಿಂಹಮೂರ್ತಿ ಹೂವಿನಹಳ್ಳಿ ಅವರ ‘ತುಂಬಿ ಬಂದಿತ್ತ: ಬೇಂದ್ರೆ ಕಾವ್ಯದ ಅಧ್ಯಯನ’ ಪುಸ್ತಕ ಬಿಡುಗಡೆ: ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಎಚ್.ಎಸ್. ರಾಘವೇಂದ್ರ ರಾವ್, ಪುಸ್ತಕದ ಬಗ್ಗೆ ಮಾತು: ರಾಜಪ್ಪ ದಳವಾಯಿ, ಆಯೋಜನೆ ಹಾಗೂ ಸ್ಥಳ: ಶೇಷಾದ್ರಿಪುರ ಸಂಜೆ ಕಾಲೇಜು, ಶೇಷಾದ್ರಿಪುರ, ಸಂಜೆ 6

ಪ್ರೊ.ಎಂಪಿಎಲ್ ಶಾಸ್ತ್ರಿ ಸಂಗೀತೋತ್ಸವ–2026: ಅತಿಥಿ: ಎಂ.ಆರ್.ವಿ. ಪ್ರಸಾದ್, ಪಿಟೀಲು ಜುಗಲ್ಬಂದಿ: ಲಾಲ್ಗುಡಿ ಜಿ.ಜೆ.ಆರ್. ಕೃಷ್ಣನ್, ಲಾಲ್ಗುಡಿ ವಿಜಯಲಕ್ಷ್ಮಿ, ಮೃದಂಗ: ಬೆಂಗಳೂರು ವಿ. ಪ್ರಸಾದ್, ಖಂಜೀರ: ಸಿ.ಪಿ. ವ್ಯಾಸ ವಿಠ್ಠಲ, ಆಯೋಜನೆ:ಎಂಇಎಸ್ ಕಲಾವೇದಿ, ಸ್ಥಳ: ಎಂಇಎಸ್ ಕಾಲೇಜಿನ ಸಭಾಂಗಣ, ಮಲ್ಲೇಶ್ವರ, ಸಂಜೆ 6

ಜೆ.ನಂದಕುಮಾರ್ ಅವರ ‘ನ್ಯಾಷನಲ್ ಸೆಲ್ಫ್ಹೂಡ್ ಇನ್ ಸೈನ್ಸ್’ ಪುಸ್ತಕ ಬಿಡುಗಡೆ: ಆಯೋಜನೆ: ಮಂಥನ ಬೆಂಗಳೂರು, ಸ್ಥಳ: ರಾಷ್ಟ್ರೋತ್ಥಾನ ಯೋಗ ಆ್ಯಂಡ್ ಫಿಟ್ನೆಸ್ ಸೆಂಟರ್, ಜಯನಗರ 4ನೇ ಬ್ಲಾಕ್, ಸಂಜೆ 6

‘ಸುರ್ಸಂಧ್ಯಾ’ ಸಂಗೀತ ಕಾರ್ಯಕ್ರಮ: ಗಾಯನ: ಕವಿತಾ ಕೃಷ್ಣಮೂರ್ತಿ, ನಾಗಚಂದ್ರಿಕಾ ಭಟ್, ಸಮನ್ವಿತಾ ಶರ್ಮಾ, ಶ್ರುತಿ ಭಿಡೆ, ಆರೋಹ್ ಶಂಕರ್, ಸುರೋಜಿತ್ ಗುಹಾ, ಸಂವಾದ ನಿರ್ವಹಣೆ: ಹರೀಶ್ ಭಿಮಾನಿ, ಆಯೋಜನೆ: ಸಂಧ್ಯಾ ಎಸ್. ಕುಮಾರ್, ಸ್ಥಳ: ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಕೋಣನಕುಂಟೆ, ಸಂಜೆ 6

‘ಭೂ ಕೈಲಾಸ’ ಹರಿಕಥೆ: ಅನಘಾ ಪ್ರಸಾದ್, ವಾದ್ಯ ಸಹಕಾರ: ಮಧುಸೂದನ್, ವಸಂತ್, ಆಯೋಜನೆ ಹಾಗೂ ಸ್ಥಳ: ಶೇಷಾದ್ರಿಪುರ ವನಿತಾ ವೃಂದ, 1ನೇ ಅಡ್ಡರಸ್ತೆ, ಮಾರುತಿ ಆಸ್ಪತ್ರೆ ಎದುರು, ಶೇಷಾದ್ರಿಪುರ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.