ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ: ಬೆಳಿಗ್ಗೆ 10.30ಕ್ಕೆ ರಂಗ ಸಂವಾದದ ಉದ್ಘಾಟನೆ: ಎಂ.ಎಸ್. ಜಯಕರ, ಅತಿಥಿಗಳು: ಹಂಸಿನಿ ನಾಗೇಂದ್ರ, ಎಸ್. ಶಿವಣ್ಣ, ಸ್ಥಳ: ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಸಂಜೆ 4ಕ್ಕೆ

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ ಸಂಭ್ರಮ ಕವಿಗೋಷ್ಠಿಯ ಉದ್ಘಾಟನೆ: ವೆಂಕಟೇಶಯ್ಯ ನೆಲ್ಲುಕುಂಟೆ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಪ್ರಾಸ್ತಾವಿಕ ನುಡಿ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಮಮತಾ ಅರಸೀಕೆರೆ, ರವಿಕುಮಾರ್ ಬಾಗಿ, ಮಲ್ಲಿಕಾರ್ಜುನ ಮಹಾಮನೆ, 5.30ರಿಂದ ಅತಿಥಿಗಳು: ‘ಮುಖ್ಯಮಂತ್ರಿ’ ಚಂದ್ರು, ಪ.ಸ. ಕುಮಾರ್, ಎಂ.ಸಿ. ರಮೇಶ್, ಮಹೇಂದ್ರ, ಉಪಸ್ಥಿತಿ: ರಾಜಣ್ಣ ಜೇವರ್ಗಿ, ಗಾಯಿತ್ರಿ ಮಹಾದೇವ, ಉತ್ಸವ ಗೌರವ ಸ್ವೀಕರಿಸುವವರು: ಗಿರಿಜಾ ಲೋಕೇಶ್, ರಂಗ ಗೌರವ ಸ್ವೀಕರಿಸುವವರು: ಪ್ರತಿಮಾ ಸಭಾ, ಕಲಾ ಜ್ಯೋತಿ, ‘ನಮೈ ಮರಂದರೈ ನಂ ಮರಕ್ಕಮಟ್ಟಂ’ ನಾಟಕ ಪ್ರದರ್ಶನ: ಪ್ರಸ್ತುತಿ: ರಂಗ ಮಂದಿರ ಸಾದಿರ್ ಮೇಳಂ ಚನ್ನೈ, ರಂಗಪಠ್ಯ: ಇಳಾಂಗೋ ಅಡಿಗಳ್, ನಿರ್ದೇಶನ: ಸ್ವರ್ಣಮಲ್ಯ ಗಣೇಶ್, ‘ಶಕ್ತಿಮಿತ್ರ’ ಕಿರು ನಾಟಕ ಪ್ರದರ್ಶನ, ಗಮಕ–ವಾಚನ: ಸುಮೇಧ ಮತ್ತು ತಂಡ, ಸಂಜೆ 7ಕ್ಕೆ

‘ಮುಖ್ಯಮಂತ್ರಿ’ ನಾಟಕ ಪ್ರದರ್ಶನ: ಪ್ರಸ್ತುತಿ: ಕಲಾಗಂಗೋತ್ರಿ, ರಂಗರೂಪ: ಟಿ.ಎಸ್. ಲೋಹಿತಾಶ್ವ, ನಿರ್ದೇಶನ: ಬಿ.ವಿ. ರಾಜಾರಾಂ, 7ಕ್ಕೆ ‘ಸಾಲು ಮರಗಳ ತಾಯಿ ತಿಮ್ಮಕ್ಕ’ ನಾಟಕ ಪ್ರದರ್ಶನ: ರಚನೆ, ನಿರ್ದೇಶನ: ಬೇಲೂರು ರಘುನಂದನ್, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ

ರೈತರ ಆತ್ಮಹತ್ಯೆಗಳಿಗೆ ತಡೆ ಸಮಿತಿಯ ಸಮಾಲೋಚನಾ ಸಭೆ: ಉದ್ಘಾಟನೆ: ದೇವೇಂದ್ರ ಶರ್ಮಾ, ಅಧ್ಯಕ್ಷತೆ: ಬಿ.ಆರ್. ಪಾಟೀಲ, ಅತಿಥಿಗಳು: ಎಲ್. ಹನುಮಂತಯ್ಯ, ಕೆ.ಟಿ. ಗಂಗಾಧರ್, ಸುದರ್ಶನ್ ಚನ್ನಂಗಿಹಳ್ಳಿ, ಅಶೋಕ್ ದಳವಾಯಿ, ಎ.ಬಿ. ಪಾಟೀಲ, ಬಸವರಾಜ ಹುಂಬರವಾಡಿ, ಬಿ.ಎಜ್. ಪಿಂಜಾರ್, ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 11

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಆರ್.ಕೆ. ಪದ್ಮನಾಭ, ಭಾಗವಹಿಸುವವರು: ಚೆಲುವರಾಜನ್, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.