‘ಹರ್ ಘರ್ ತಿರಂಗ’ ಹೆರಿಟೇಜ್ ವಾಕ್: ಆಯೋಜನೆ: ಅಂಚೆ ಇಲಾಖೆ, ಸ್ಥಳ: ಮೇಲ್ ಮೋಟರ್ಸ್ ಸರ್ವಿಸ್ ಕಟ್ಟಡ, ವಸಂತನಗರ, ಬೆಳಿಗ್ಗೆ 9
ಮಾನವ-ಆನೆ ಸಂಘರ್ಷ ನಿರ್ವಹಣೆಯ ಕುರಿತು ಅಂತರಾಷ್ಟ್ರೀಯ ಸಮ್ಮೇಳನ-2024: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಶೋಭಾ ಕರಂದ್ಲಾಜೆ, ಡಿ.ಕೆ. ಶಿವಕುಮಾರ್, ಈಶ್ವರ್ ಬಿ. ಖಂಡ್ರೆ, ಅಧ್ಯಕ್ಷತೆ: ಕೃಷ್ಣ ಬೈರೇಗೌಡ, ಆಯೋಜನೆ: ಅರಣ್ಯ ಇಲಾಖೆ, ಸ್ಥಳ: ಡಾ.ಬಾಬು ರಾಜೇಂದ್ರಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನ, ಜಿಕೆವಿಕೆ, ಬೆಳಿಗ್ಗೆ 10
ವಿಶ್ವನಾಥ್ ಹೆಗಡೆ ಅವರ ‘ಗ್ಲಿಂಪ್ಸ್’ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ: ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30
ಸಾಮಾಜಿಕ ನಾಟಕೋತ್ಸವ: ಉದ್ಘಾಟನೆ: ಗಂಗಾಧರ್, ಅಧ್ಯಕ್ಷತೆ: ವರಲಕ್ಷ್ಮಿ, ಅತಿಥಿಗಳು: ರಾಜಲಕ್ಷ್ಮಿ, ಶ್ರೀನಾಥ್, ‘ಕುದುರೆ ಮೊಟ್ಟೆ’ ನಾಟಕ ಪ್ರದರ್ಶನ: ನಿರ್ದೇಶನ: ಕವಿತಾ ಶೆಟ್ಟಿ, ತಂಡ: ಯಶಸ್ವಿನಿ ಕಲಾ ತಂಡ, ‘ಅಕ್ಷರ ಆಂದೋಲನ’ ನಾಟಕ ಪ್ರದರ್ಶನ: ನಿರ್ದೇಶನ: ಶಾಂತಕುಮಾರ್, ತಂಡ: ಬಿ. ಕಾಂತಕುಮಾರ್ ಮತ್ತು ತಂಡ, ಆಯೋಜನೆ: ಅನ್ನಪೂರ್ಣೇಶ್ವರಿ ಕಲಾ ಸಂಘ, ಸ್ಥಳ: ಲಾಸ್ಯರಂಜಿನಿ ಕಲಾಕ್ಷೇತ್ರ, ಕಮ್ಮನಹಳ್ಳಿ, ಮಧ್ಯಾಹ್ನ 3
‘ಶಕುನಿ ಶಪಥ’ ನಾಟಕ ಪ್ರದರ್ಶನ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಆಯೋಜನೆ: ಗಾನಸಂಗಮ ಕಲಾ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 4.45
ವಿ. ತಾರಕರಾಮ ಸ್ಮಾರಕ ‘ಕಾನೂನು ಮತ್ತು ಧರ್ಮ’ದ ಕುರಿತು ಉಪನ್ಯಾಸ: ಎಸ್. ಅಬ್ದುಲ್ ನಜೀರ್, ಕೃಷ್ಣ ದೀಕ್ಷಿತ್, ಡಿ.ಎಲ್.ಎನ್. ರಾವ್, ಆಯೋಜನೆ: ತಾರಕರಾಮ ಅಸೋಸಿಯೇಟ್ಸ್, ರೇವತಿ ತಾರಕರಾಮ ಮತ್ತು ಕುಟುಂಬ, ಸ್ಥಳ: ಎನ್‌ಜಿಒ ಹಾಲ್, ಕಬ್ಬನ್ ಉದ್ಯಾನ, ಸಂಜೆ 5
ಗ್ರಂಥಪಾಲಕರ ದಿನಾಚರಣೆ ‘ಅರಿವು ಕೇಂದ್ರ’ ಗ್ರಂಥಾಲಯ ಮೇಲ್ವಿಚಾರಕರ ರಾಜ್ಯಮಟ್ಟದ ಸಮಾವೇಶ–2024: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ. ಶಿವಕುಮಾರ್, ಉಪಸ್ಥಿತಿ: ಪ್ರಿಯಾಂಕ್ ಖರ್ಗೆ, ಶೋಭಾ ಕರಂದ್ಲಾಜೆ, ಅಧ್ಯಕ್ಷತೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಸಂಜೆ 5
ನಾಗೇಶ್ವರ ಶರ್ಮಾ ಮತ್ತು ಸುದಿಪ್ತಾ ಜನ ಅವರ ‘ಪ್ಲಾಂಟ್ಸ್ ಬಿಯಾಂಡ್ ದಿ ಸಿಟಿ’ ಕಲಾಕೃತಿಗಳ ಪ್ರದರ್ಶನ: ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 6
ತಿಂಗಳ ಸಮಾವೇಶ: ಅತಿಥಿಗಳು: ಸರ್ವಮಂಗಳ ಸೋಮಶೇಖರ್, ಸಿ. ಸೋಮಶೇಖರ್, ಸನ್ಮಾನ: ಬಿ.ಆರ್. ಲಕ್ಷ್ಮಣರಾವ್, ಅಧ್ಯಕ್ಷತೆ: ಎಸ್. ಷಡಕ್ಷರಿ, ಆಯೋಜನೆ: ಸದಾಶಿವನಗರ ವೀರಶೈವ ಸಮಾಜ, ಸ್ಥಳ: ಬೃಂದಾವನ್ ಹಾಲ್, ಸದಾಶಿವನಗರ ಕ್ಲಬ್, ಸದಾಶಿವನಗರ, ಸಂಜೆ 6.30
‘ನವರಾತ್ರಿ ಕೊನೆದಿನ’ ನಾಟಕ ಪ್ರದರ್ಶನ: ಆಯೋಜನೆ: ರಂಗಪಯಣ ಟ್ರಸ್ಟ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7
***
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.