ನಿರ್ಗಮನ ಪಥಸಂಚಲನ: ಅತಿಥಿ: ಎಂ.ಎ. ಸಲೀಂ, ಉಪಸ್ಥಿತಿ: ಬಿ. ದಯಾನಂದ, ಸೀಮಾಂತ್ ಕುಮಾರ್ ಸಿಂಗ್, ಎಂ.ಬಾಬು, ಆಯೋಜನೆ ಹಾಗೂ ಪೊಲೀಸ್ ತರಬೇತಿ ಶಾಲೆ, ಥಣಿಸಂದ್ರ, ಬೆಳಿಗ್ಗೆ 8

ಅಂಗವಿಕಲರಿಗೆ ‘ಜಾಬ್ ಹಬ್ಬ’: ಉದ್ಘಾಟನೆ: ಶರಣಪ್ರಕಾಶ ಪಾಟೀಲ, ಅತಿಥಿಗಳು: ಪ್ರತೀಕ್ ಮಾಧವ್, ಕೃಷ್ಣಮೂರ್ತಿ ಅನಂತಶಿವಂ, ಸೂರ್ಯಪ್ರಕಾಶ್ ಕೆ., ಶೇಖರ್ ನಾಯ್ಕ್, ಕ್ಯಾಪ್ಟನ್ ಶಾಂತಿ, ದಾಸ್ ಸೂರ್ಯವಂಶಿ, ಆಯೋಜನೆ: ಅಸಿಸ್ ಟೆಕ್ ಫೌಂಡೇಷನ್, ಸ್ಥಳ: ಬಿಎಂಎಸ್ ಮಹಿಳಾ ಕಾಲೇಜು, ಬ್ಯೂಗಲ್ ರಾಕ್ ರಸ್ತೆ, ಗಾಂಧಿ ಬಜಾರ್, ಬಸವನಗುಡಿ, ಬೆಳಿಗ್ಗೆ 9

ಅಯ್ಯಪ್ಪಸ್ವಾಮಿಯ 55ನೇ ವಾರ್ಷಿಕೋತ್ಸವ ಹಾಗೂ ಅಲಂಕೃತ ರಥ ಮೆರವಣಿಗೆ: ಬೆಳಿಗ್ಗೆ 10ರಿಂದ ವಿಶೇಷ ಪೂಜೆ, ಮಧ್ಯಾಹ್ನ 12.30ರಿಂದ ಅನ್ನದಾನ, ಸಂಜೆ 6ರಿಂದ ಮೆರವಣಿಗೆ, ಆಯೋಜನೆ ಹಾಗೂ ಸ್ಥಳ: ಅಯ್ಯಪ್ಪ ಸೇವಾ ಸಮಿತಿ, ಜಯನಗರ 7ನೇ ಬ್ಲಾಕ್

ಚಳಿಗಾಲದ ಉತ್ಸವ: ಮಕ್ಕಳಿಗಾಗಿ ಮನರಂಜನೆ ಹಾಗೂ ಆಟೋಟ ಚಟುವಟಿಕೆಗಳು, ಆಯೋಜನೆ ಹಾಗೂ ಸ್ಥಳ: ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕ, ಇಂದಿರಾನಗರ, ಬೆಳಿಗ್ಗೆ 10ರಿಂದ

‘ಚೆಲ್ ಸ್ನೇಕ್ ಹೆಡ್’ ಮೀನು ಪ್ರದರ್ಶನ: ಆಯೋಜನೆ: ಅಕ್ವೇರಿಯಂ ಪ್ಯಾರಡೈಸ್, ಸ್ಥಳ: ಫನ್ವರ್ಲ್ಡ್ ಆವರಣ, ಟಿವಿ ಟವರ್ ಬಳಿ, ಜಯಮಹಲ್ ಮುಖ್ಯರಸ್ತೆ, ಬೆಳಿಗ್ಗೆ 11

ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ಸಾ.ರಾ. ಗೋವಿಂದು, ‘ವಿದ್ಯಾಶ್ರೀ’ ಪ್ರಶಸ್ತಿ ಪ್ರದಾನ: ಜೆ. ಆಂಥೋನಿ ಜಾರ್ಜ್, ಅಧ್ಯಕ್ಷತೆ: ಬಿ.ಎಸ್. ನಾಗರಾಜಮೂರ್ತಿ, ಪ್ರಶಸ್ತಿ ಪ್ರದಾನ: ವ.ಚ. ಚನ್ನೇಗೌಡ, ಪ್ರಶಸ್ತಿ ಪುರಸ್ಕೃತರು: ಡಿ.ವಿ. ಗುರುಪ್ರಸಾದ್, ಎಚ್.ಎನ್. ರಮೇಶ್ಬಾಬು, ಎಂ. ಖಾಸೀಮ್ ಮಲ್ಲಿಗೆಮಡುವು, ಆಯೋಜನೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕನ್ನಡ ಕ್ರಿಯಾ ಸಮಿತಿ ಬೆಂಗಳೂರು ಕೇಂದ್ರೀಯ ವಿಭಾಗ, ಸ್ಥಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗೀಯ ಕಾರ್ಯಾಗಾರ, ಶಾಂತಿನಗರ, ಬೆಳಿಗ್ಗೆ 11

ಕ್ರಿಸ್ಮಸ್ ಸಂಭ್ರಮಾಚರಣೆ: ಅತಿಥಿಗಳು: ಡಿ.ಕೆ. ಶಿವಕುಮಾರ್, ಸೀಮಾಂತ್ ಕುಮಾರ್ ಸಿಂಗ್, ಆಯೋಜನೆ: ಬಾಲ್ಡ್ವಿನ್ ಮೆಥೋಡಿಸ್ಟ್ ಎಜುಕೇಷನ್ ಸೊಸೈಟಿ, ಸ್ಥಳ: ಬಾಲ್ಡ್ವಿನ್ ಇಂಟರ್ನ್ಯಾಷನಲ್ ಸಭಾಂಗಣ, ಬಾಲ್ಡ್ವಿನ್ ಬಾಲಕರ ಪ್ರೌಢಶಾಲೆ, ಹೊಸೂರು ರಸ್ತೆ, ಬೆಳಿಗ್ಗೆ 11

ಸೇವಾ ಸಂಕಲ್ಪ: ಧಾರ್ಮಿಕ–ಸಾಮಾಜಿಕ–ಸಾಂಸ್ಕೃತಿಕ ವಾರ್ಷಿಕ ಸಡಗರ, ನವದುರ್ಗಾ ದೀಪ ನಮಸ್ಕಾರ, 108 ಕಳಶ ಪೂಜೆ, ಸಭಾ ಸಂಜೆ, ಭರತನಾಟ್ಯ ವೈಭವ ಆಯೋಜನೆ: ಅಭಯ ಸೇವಾ ಫೌಂಡೇಷನ್, ಸ್ಥಳ: ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರ, ಮಧ್ಯಾಹ್ನ 2

ಗೀತಾ ಗೋವಿಂದ ಸಂಸ್ಕೃತ ಸಂಘದ ಸುವರ್ಣ ಮಹೋತ್ಸವ ಸಮಾರಂಭ: ಅತಿಥಿ: ಕೆ. ರಾಮಸುಬ್ರಮಣಿಯನ್, ಆಯೋಜನೆ: ಪಿ.ಎನ್. ರಾಮಚಂದ್ರ ಅಯ್ಯರ್ ಟ್ರಸ್ಟ್, ಸ್ಥಳ: ಟಿಟಿಡಿ ಕಲ್ಯಾಣ ಮಂಟಪ, ಮಲ್ಲೇಶ್ವರ, ಮಧ್ಯಾಹ್ನ 3.30

ಉಪನ್ಯಾಸ: ‘ಸ್ವತಂತ್ರ ಭಾರತದ ಭವಿಷ್ಯಕ್ಕಾಗಿ ಪರಂಪರೆಯನ್ನು ಸಂರಕ್ಷಿಸುವ ಮಹತ್ವ ಮತ್ತು ಪ್ರಸ್ತುತತೆ’ ವಿಷಯದ ಬಗ್ಗೆ ಉಪನ್ಯಾಸ: ಜೆ.ಸಾಯಿ ದೀಪಕ್, ಆಯೋಜನೆ: ಪೂರ್ಣಪ್ರಮತಿ, ಸ್ಥಳ: ಆರ್.ವಿ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಜಯನಗರ, ಮಧ್ಯಾಹ್ನ 3.30

ಮೂರು ಪುಸ್ತಕಗಳ ಬಿಡುಗಡೆ: ಸಿ.ಆರ್. ಗೋಪಾಲ್ ಅವರ ‘ದಾಸ ಸಾಹಿತ್ಯ ಪ್ರಣೀತ ಅಭ್ಯುದಯದ ಆಯಾಮಗಳು’, ‘ಸಮಾಜಕಾರ್ಯದ ಪಕ್ಷಿನೋಟ’, ಅಶೋಕ ಆರ್. ಅವರ ‘ಮನಸ್ಸು ಮುನ್ನುಡಿ’ ಪುಸ್ತಕ, ಅಧ್ಯಕ್ಷತೆ: ನಾ. ಗೀತಾಚಾರ್ಯ, ಅತಿಥಿ: ರಮೇಶ್ ಬಿ., ಆಯೋಜನೆ: ನಿರುತ ಪಬ್ಲಿಕೇಷನ್ಸ್, ಸ್ಥಳ: ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸಂಜೆ 4

‘ಕಾಮನಬಿಲ್ಲು’ ಚಿಣ್ಣರ ಕಲರವ: ಅತಿಥಿಗಳು: ಎಂ.ವಿ. ಸತೀಶ್, ಎಸ್.ಆರ್. ವೀರೇಂದ್ರ ಪ್ರಸಾದ್, ಆಯೋಜನೆ ಹಾಗೂ ಸ್ಥಳ: ಸರ್.ಎಂ. ವಿಶ್ವೇಶ್ವರಯ್ಯ ವಿದ್ಯಾನಿಕೇತನ, ಶೆಟ್ಟಿಹಳ್ಳಿ, ಸಂಜೆ 5

ಮುತ್ತುಸ್ವಾಮಿ ದೀಕ್ಷಿತರ 250ನೇ ಜನ್ಮವಾರ್ಷಿಕೋತ್ಸವ: ನೃತ್ಯ ಪ್ರದರ್ಶನ: ರಕ್ಷಾ ಕಾರ್ತಿಕ್ ಮತ್ತು ತಂಡ, ಆಯೋಜನೆ ಹಾಗೂ ಸ್ಥಳ: ಮೇಡೈ ದಿ ಸ್ಟೇಜ್, ಕೋರಮಂಗಲ, ಸಂಜೆ 5

ಅನನ್ಯ–ಯುವಸಂಭ್ರಮ: ಗಾಯನ: ಕಾರ್ತಿಕೇಯ ಶರ್ಮ, ಪಿಟೀಲು: ಬಿ.ಆರ್. ಕುಶಾಲ್, ಮೃದಂಗ: ರಘು ಭಾಗವತ್, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಅನನ್ಯ ಸಭಾಂಗಣ, ಮಲ್ಲೇಶ್ವರ, ಸಂಜೆ 6

ಶಿಶಿರಛಂದ 9ನೇ ವಾರ್ಷಿಕ ನೃನ್ಯೋತ್ಸವ: ಭರತನಾಟ್ಯ: ಪದ್ಮಿನಿ ಸಿರಿಶ್, ಒಡಿಸ್ಸಿ: ಇಂದು ವಿಜಯ್, ಆಯೋಜನೆ: ಆದ್ಯಾಶಾ ಫೌಂಡೇಷನ್, ಸ್ಥಳ: ಜೆಎಸ್ಎಸ್ ಸಭಾಂಗಣ, ಜಯನಗರ, ಸಂಜೆ 6

ಭರತನಾಟ್ಯ ರಂಗಪ್ರವೇಶ: ಸಾಚಿ ವರುಣ್, ಅತಿಥಿಗಳು: ಡಾ.ಸಿ.ಆರ್. ಚಂದ್ರಶೇಖರ್, ಸುಕುಮಾರ್ ಕೂನಾ, ವಂದ್ಯ ಶ್ರೀನಾಥ್, ಎ. ಕುಮುದ, ಆಯೋಜನೆ: ನಾಟ್ಯಾಂಜಲಿ ನೃತ್ಯ ಶಾಲೆ, ಸ್ಥಳ: ಡಾ.ಪ್ರೇಮಚಂದ್ರ ಸಾಗರ್ ಸಭಾಂಗಣ, ದಯಾನಂದ ಸಾಗರ್ ಕಾಲೇಜು, ಕುಮಾರಸ್ವಾಮಿ ಲೇಔಟ್, ಸಂಜೆ 6

ಭರತನಾಟ್ಯ ರಂಗಪ್ರವೇಶ: ವಿದಿತಾ ಎನ್., ಅತಿಥಿಗಳು: ಆರತಿ ಎಚ್.ಎನ್., ಆರ್.ವಿ. ರಾಘವೇಂದ್ರ, ಕೆ.ವಿ. ನರಸಿಂಹನ್, ಎಸ್. ನಂಜುಂಡಗೌಡ, ಮಿಥುನ್ ಶ್ಯಾಮ್, ಆಯೋಜನೆ: ಶಾರದಾ ಡಾನ್ಸ್ ಸೆಂಟರ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಸಂಜೆ 6

ಊಂಜಲ್ ಸಂಗೀತೋತ್ಸವ: ರಚನಾ ಶರ್ಮಾ ಮತ್ತು ಸಂಗಡಿಗರು, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ವೆಂಕಟೇಶ್ವರಸ್ವಾಮಿ ದೇವಸ್ಥಾನ (ಟಿಟಿಡಿ), 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಸಂಜೆ 6

ಕೆ.ಎನ್. ಕೃಷ್ಣಮೂರ್ತಿ ಅವರ ಸ್ಮರಣಾರ್ಥ ಸಂಗೀತ ಕಛೇರಿ: ಗಾಯನ: ಚಂದನ ಬಾಲ ಕಲ್ಯಾಣ್, ಪಿಟೀಲು: ಎಚ್.ವಿ. ರಘುರಾಮ್, ಮೃದಂಗ: ಎಸ್. ಅಶೋಕ್, ಘಟ: ಸಚಿನ್ ದೇವಿ ಪ್ರಸಾದ್, ಆಯೋಜನೆ: ವಿದ್ವಾನ್ ಕೆ.ಎನ್. ಕೃಷ್ಣಮೂರ್ತಿ ಗುರುವಂದನಾ ಟ್ರಸ್ಟ್, ಸ್ಥಳ: ಜಯಮಾರುತಿ ಸೇವಾ ಸಮಿತಿ, ಕಮಲಾನಗರ ಮುಖ್ಯರಸ್ತೆ, ಬಸವೇಶ್ವರನಗರ, ಸಂಜೆ 6.15

ಕರ್ನಾಟಕ ರಾಜ್ಯೋತ್ಸವ: ಗಾಯನ ಹಾಗೂ ಸಂಜನಾ ಮೆಲೋಡಿಸ್ ಆರ್ಕೆಸ್ಟ್ರಾದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆಯೋಜನೆ ಹಾಗೂ ಸ್ಥಳ: ಗಂಗಾನಗರ ಬಡಾವಣೆ ಗೆಳೆಯರ ಬಳಗ, 30 ಸಿ ಬಸ್ ನಿಲ್ದಾಣ, ಬಿನ್ನಿಮಿಲ್ ರಸ್ತೆ, ಗಂಗೇನಹಳ್ಳಿ, ಸಂಜೆ 6.30

ಮಾರ್ಗಶೀರ್ಷೋತ್ಸವ–2025: ನಾಮಸಂಕೀರ್ತನೆ: ಶ್ರೀನಾಥದಾಸ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್ಬಿಆರ್ ಲೇಔಟ್, ಸಂಜೆ 6.30ರಿಂದ

‘ತೀರ್ಥ ಪ್ರಬಂಧ’ ಧಾರ್ಮಿಕ ಪ್ರವಚನ: ಶ್ರೀನಿಧಿ ಆಚಾರ್ಯ, ಆಯೋಜನೆ ಹಾಗೂ ಸ್ಥಳ: ವಿಜಯ ಮಧ್ವ ಸಂಘ, ಗಂಗಾಧರ ಬಡಾವಣೆ, ವಿಜಯನಗರ, ಸಂಜೆ 6.30

ಕರ್ನಾಟಕ ಶಾಸ್ತ್ರಿಯ ಸಂಗೀತ ಕಛೇರಿ: ಎಮನಿ ಲಲಿತಾ ಕೃಷ್ಣ, ಟಿ.ಎಸ್. ಕೃಷ್ಣಮೂರ್ತಿ, ಫಣೀಂದ್ರ ಭಾಸ್ಕರ್, ಎಸ್.ಎನ್. ನಾರಾಯಣಮೂರ್ತಿ, ಆಯೋಜನೆ: ಶಾರದಾ ಸಾಂಸ್ಕೃತಿಕ ಸಂಘ, ಸ್ಥಳ: ಎಸ್.ಬಿ.ಐ. ಆಫೀಸರ್ಸ್ ಕಾಲೊನಿ, ಗಣಪತಿ ಸೇವಾ ಟ್ರಸ್ಟ್, ಬಸವೇಶ್ವರ ನಗರ, ಸಂಜೆ 6.30

‘ಮಾಯಾ ಬೇಟೆ’ ನಾಟಕ ಪ್ರದರ್ಶನ: ನಿರ್ದೇಶನ: ನಂಜುಂಡೇಗೌಡ ಸಿ., ಆಯೋಜನೆ: ಒಡನಾಡಿ ಬಂದು ಸಿಜಿಕೆ 75, ದೃಶ್ಯ ಕಾವ್ಯ, ಸ್ಥಳ: ನಾಣಿ ಅಂಗಳ, ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬನಶಂಕರಿ 2ನೇ ಹಂತ, ಸಂಜೆ 6.30

‘ಅರವಿದ್ದ ದಿನ ‘ನುನು’ ಇರುವೆ’ ನಾಟಕ ಪ್ರದರ್ಶನ: ನಿರ್ದೇಶನ: ಜಿ.ಕೆ. ಜಯರಾಮ್, ಆಯೋಜನೆ: ಏಕಲವ್ಯ ಪ್ಲೇಯರ್ಸ್, ಸ್ಥಳ: ನ್ಯಾಷನಲ್ ಕಾಲೇಜು, ಜಯನಗರ, ಸಂಜೆ 7

ಎಂ.ಎಸ್. ಉಮೇಶ್ ಅವರಿಗೆ ನುಡಿ ನಮನ: ಚಿಂದೋಡಿ ಬಂಗಾರೇಶ್, ಡಿಂಗ್ರಿ ನಾಗರಾಜ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ತಿಂಗಳ ನಾಟಕ: ಸಿರಿಗೇರಿಯ ಧಾತ್ರಿ ರಂಗಸಂಸ್ಥೆಯಿಂದ ‘ಸಂಸಾರದಲ್ಲಿ ಸನಿದಪ’ ನಾಟಕ ಪ್ರದರ್ಶನ, ನಿರ್ದೇಶನ: ಮಂಡ್ಯ ರಮೇಶ್, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಕಲಾಗ್ರಾಮ ಸಮುಚ್ಚಯ, ಮಲ್ಲತ್ತಹಳ್ಳಿ, ಸಂಜೆ 6.30

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಬಿ.ಜಯಶ್ರೀ, ಉಪಸ್ಥಿತಿ: ಕೆ.ಎಂ. ಗಾಯಿತ್ರಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.