ಎಂ.ಜಿ. ರಸ್ತೆಯಲ್ಲಿ ಗುರುವಾರ ರಾತ್ರಿ ಮಳೆ ಸುರಿಯುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಕೊಡೆ ಹಿಡಿದು ಸಾಗಿದರು – ಪ್ರಜಾವಾಣಿ ಚಿತ್ರ
ಬೋಟ್ ಸೇವೆ
ವ್ಯಂಗ್ಯದ ಟ್ವೀಟ್ ನಗರದಲ್ಲಿ ಜೋರು ಮಳೆ ಸುರಿಯುತ್ತಿದ್ದಂತೆ ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ಕೆಲ ಸಾರ್ವಜನಿಕರು ‘ಬೆಂಗಳೂರಿನಲ್ಲಿ ಬೋಟ್ ಸೇವೆ ಆರಂಭವಾಗುವ ಲಕ್ಷಣ ಕಾಣಿಸುತ್ತಿದೆ. ಯಾವುದಕ್ಕೂ ಸಿದ್ಧ ಇರಿ’ ಎಂದಿದ್ದಾರೆ. ಉಬರ್ ಕಂಪನಿ ಆ್ಯಪ್‌ನ ಸ್ಕ್ರೀನ್‌ಶಾರ್ಟ್ ಮಾರ್ಪಾಡು ಮಾಡಿರುವ ಕೆಲವರು ಬೋಟ್‌ಗಳ ಚಿತ್ರ ಹಾಗೂ ಪ್ರಯಾಣ ದರ ನಮೂದು ಮಾಡಿದ್ದಾರೆ. ಈ ಚಿತ್ರವನ್ನು ಹಲವರು ಹಂಚಿಕೊಂಡಿದ್ದಾರೆ.