ಕೆ ಆ್ಯಂಡ್ ಸಿ ವ್ಯಾಲಿಯ ಎಸ್‌ಟಿಪಿಯಲ್ಲಿರುವ ಜೈವಿಕ ಅನಿಲ ಉತ್ಪಾದಕ ಘಟಕ (ಸಾಂದರ್ಭಿಕ ಚಿತ್ರ)
ಇಂಧನ ಬಳಕೆ ತಗ್ಗಿಸುವುದು ಮತ್ತು ಹೆಚ್ಚುವರಿ ಇಂಧನ ಉತ್ಪಾದಿಸಿ ಮಾರಾಟ ಮಾಡುವುದು ಅಥವಾ ಮಂಡಳಿಯ ಎಸ್‌ಟಿಪಿ ಕಾರ್ಯನಿರ್ವಹಣೆಗೆ ಬಳಸುವುದು. ಇದರಿಂದ ಮಂಡಳಿಗೆ ಆರ್ಥಿಕವಾಗಿ ಅನುಕೂಲವಾಗುವ ಜೊತೆಗೆ ವೆಚ್ಚವೂ ಕಡಿಮೆಯಾಗುತ್ತದೆ ಪರಿಸ್ನೇಹಿಯಾಗಿರುತ್ತದೆ.