ಮೈಸೂರು ಬ್ಯಾಂಕ್ ವೃತ್ತ–K R ಸರ್ಕಲ್ ರಸ್ತೆ: ಕಾಮಗಾರಿ ವಿಳಂಬ; ಸಮಸ್ಯೆಗಳ ಬಿಂಬ
ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್.ಸರ್ಕಲ್ ಸಂಪರ್ಕಿಸುವ ರಸ್ತೆ, ಪಾದಚಾರಿ ಮಾರ್ಗಗಳು ಅಧ್ವಾನವಾಗಿವೆ. ಇದರಿಂದಾಗಿ ಪಾದಚಾರಿಗಳು ವಾಹನದಟ್ಟಣೆ ಇದ್ದರೂ ಅನಿವಾರ್ಯವಾಗಿ ಮುಖ್ಯರಸ್ತೆಗಳಲ್ಲೇ ಸಂಚರಿಸುವಂತಾಗಿದೆ.Last Updated 22 ಜೂನ್ 2025, 23:48 IST